ಅಡಕೆ ಧಾರಣೆ
ಅಡಿಕೆ ಮಾರುಕಟ್ಟೆ | ಅಕ್ಟೋಬರ್ 11 ರಂದು ರಾಜ್ಯದ ಯಾವ ಮಾರುಕಟ್ಟೆಗಳಲ್ಲಿ ಎಷ್ಟು ರೇಟಿದೆ
ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಕ್ಟೋಬರ್ 11 ರಂದು ನಡೆದಿರುವ ಅಡಿಕೆ ವಹಿವಾಟು ಕುರಿತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಡಕೆ ಮಾರುಕಟ್ಟೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟೆಷ್ಟು ರೇಟಿದೆ
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಕನಿಷ್ಟ ಗರಿಷ್ಟ
ಗೊರಬಲು 25009 38133
ನ್ಯೂ ವೆರೈಟಿ 44299 45981
ಬೆಟ್ಟೆ 47109 52599
ರಾಶಿ 42233 47121
ಚನ್ನಗಿರಿ ಅಡಕೆ ಮಾರುಕಟ್ಟೆ
ರಾಶಿ 42509 47569
ಬೆಟ್ಟೆ 36099 38011
ಕಾರ್ಕಳ ಅಡಿಕೆ ಮಾರುಕಟ್ಟೆ
ವೋಲ್ಡ್ ವೆರೈಟಿ 30000 48500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 20109 31899
ಚಿಪ್ಪು 31869 35019
ಫ್ಯಾಕ್ಟರಿ 12509 25511
ಹಳೆಚಾಲಿ 39509 40769
ಹೊಸ ಚಾಲಿ 37169 40019
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ಬಂಟ್ವಾಳ ಅಡಿಕೆ ಮಾರುಕಟ್ಟೆ
ವೋಲ್ಡ್ ವೆರೈಟಿ 46000 48500
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31699 31699
ಕೋಕ 29019 32899
ಚಾಲಿ 37419 40499
ತಟ್ಟಿಬೆಟ್ಟೆ 38099 41019
ಬಿಳೆ ಗೋಟು 32899 34899
ರಾಶಿ 43489 45109
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 32969 34499
ಚಾಲಿ 37699 41298
ಬೆಟ್ಟೆ 42899 43919
ಬಿಳೆ ಗೋಟು 26700 36899
ರಾಶಿ 4218 46861
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 46509 46509
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 37500 41000
ಹೊಸಚಾಲಿ 31000 34000