ಅಡಕೆ ಧಾರಣೆ
ಅಡಿಕೆ ಧಾರಣೆ | ಡಿಸೆಂಬರ್ 18 | ರಾಶಿ ಅಡಿಕೆ ದರದಲ್ಲಿ ಹೆಚ್ಚಳ
ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ ಸಂಚಲನ ಶುರುವಾಗಿದ್ದು, ಕೆಲ ಮಾರುಕಟ್ಟೆಗಳಲ್ಲಿ ಅಡಕೆಯ ರೇಟ್ ಹೆಚ್ಚಾಗುತ್ತಿದೆ.
ಇದರಿಂದ ರೈತರರಲ್ಲಿ ಭವಿಷ್ಯದ ದಿನಗಳಲ್ಲಿ ಅಡಕೆಗೆ ಮತ್ತೆ ಉತ್ತಮ ಬೆಲೆ ಬರುವ ನಿರೀಕ್ಷೆಯೂ ಹೆಚ್ಚಾಗಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳ ಇಂದಿನ ವಹಿವಾಟು ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಅಪಿ 46939 47369
ಕೆಂಪುಗೋಟು 30200 30600
ಬೆಟ್ಟೆ 36619 37079
ರಾಶಿ 46429 46889
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 45200 46600
ಪಾವಗಡ ಅಡಿಕೆ ಮಾರುಕಟ್ಟೆ
ಕೆಂಪು 39000 42600
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ನ್ಯೂ ವೆರೈಟಿ 27500 36000
ವೋಲ್ಡ್ ವೆರೈಟಿ 42000 45500
ಇದನ್ನೂ ಓದಿ: ಕೆಲ ತಿಂಗಳಲ್ಲೇ ಸಿಹಿ ಸುದ್ದಿ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 57899 57899
ಕೆಂಪುಗೋಟು 24099 32719
ಕೋಕ 18109 31669
ಚಾಲಿ 35940 39605
ತಟ್ಟಿಬೆಟ್ಟೆ 36619 44419
ಬಿಳೆಗೋಟು 24899 34899
ರಾಶಿ 46109 54099
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 25014 39119
ನ್ಯೂ ವೆರೈಟಿ 45009 48015
ಬೆಟ್ಟೆ 46519 53577
ರಾಶಿ 44859 48099
ಸರಕು 55109 77569
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30599 33999
ಚಾಲಿ 37018 39461
ಬೆಟ್ಟೆ 42699 45169
ಬಿಳೆಗೋಟು 30000 36099
ರಾಶಿ 45699 47489
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30899 36899
ಕೋಕ 21219 36099
ಚಾಲಿ 35599 38699
ಬಿಳೆಗೋಟು 23989 34699
ರಾಶಿ 42899 48410
ಸಿಪ್ಪೆಗೋಟು 12231 21089
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 36000 38000