ಅಡಕೆ ಧಾರಣೆ
ಅಡಕೆ ಮಾರಕಟ್ಟೆ | ಅಕ್ಟೋಬರ್ 5 ರಂದು ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಅಡಕೆ ರೇಟ್ ಎಷ್ಟಿದೆ
ಚಿತ್ರದುರ್ಗ ನ್ಯೂಸ್.ಕಾಂ: ಚಿತ್ರದುರ್ಗ, ಚನ್ನಗಿರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಕ್ಟೋಬರ್ 5ರ ಅಡಕೆ ಧಾರಣೆ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಮಾರುಕಟ್ಟೆ | ಅಕ್ಟೋಬರ್ 4 ಬುಧವಾರ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಕೆ ವಹಿವಾಟು ವಿವರ
ಚಿತ್ರದುರ್ಗ
ಕನಿಷ್ಟ ಗರಿಷ್ಠ
ಅಪಿ 45019 45429
ಕೆಂಪುಗೋಟು 29449 29859
ಬೆಟ್ಟೆ 35429 35879
ರಾಶಿ 44539 44969
ಚನ್ನಗಿರಿ
ರಾಶಿ 42599 48921
ಕಾರ್ಕಳ
ವೋಲ್ಡ್ವೆರೈಟಿ 30000 48500
ಕುಮುಟ
ಕೋಕ 16999 33100
ಚಿಪ್ಪು 32099 34779
ಹಳೆಚಾಲಿ 37069 39079
ಹೊಸಚಾಲಿ 36779 40069
ಪುತ್ತೂರು
ನ್ಯೂ ವೆರೈಟಿ 34000 45000
ಬಂಟ್ವಾಳ
ಕೋಕ 15000 25000
ವೋಲ್ಡ್ ವೆರೈಟಿ 46000 48500
ಯಲ್ಲಾಪೂರ
ಕೆಂಪುಗೋಟು 32199 34899
ಕೋಕ 18418 31129
ಚಾಲಿ 35899 40750
ತಟ್ಟಿಬೆಟ್ಟೆ 38119 44090
ಬಿಳೆ ಗೋಟು 25118 36169
ರಾಶಿ 45710 53499
ಶಿವಮೊಗ್ಗ
ಗೊರಬಲು 17009 38599
ಬೆಟ್ಟೆ 40069 53109
ರಾಶಿ 35350 48921
ಸರಕು 45159 83310
ಸಿದ್ಧಾಪುರ
ಕೆಂಪುಗೋಟು 31860 36808
ಕೋಕ 29369 34699
ಚಾಲಿ 36299 40199
ತಟ್ಟಿಬೆಟ್ಟೆ 37609 37609
ಬಿಳೆ ಗೋಟು 31019 35270
ರಾಶಿ 42109 45399
ಸಿರಸಿ
ಕೆಂಪುಗೋಟು 24698 34299
ಚಾಲಿ 36899 41558
ಬೆಟ್ಟೆ 36099 43899
ಬಿಳೆಗೋಟು 28310 36623
ರಾಶಿ 44519 47409
ಸಾಗರ
ಕೆಂಪುಗೋಟು 20899 34899
ಕೋಕ 16669 34099
ಚಾಲಿ 34099 38899
ಬಿಳೆಗೋಟು 23899 32699
ರಾಶಿ 34899 46710
ಸಿಪ್ಪೆಗೋಟು 17889 21333
ಹೊನ್ನಾವರ
ಹೊಸಚಾಲಿ 37500 41000