ಮುಖ್ಯ ಸುದ್ದಿ
ಅಡಿಕೆ ಮಾರುಕಟ್ಟೆ | ಅಕ್ಟೋಬರ್ 4 ಬುಧವಾರ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ವಹಿವಾಟು ವಿವರ
ಚಿತ್ರದುರ್ಗ ನ್ಯೂಸ್.ಕಾಂ: ಚನ್ನಗಿರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಕ್ಟೋಬರ್ 4 ರಂದು ಅಡಿಕೆ ವಹಿವಾಟು ನಡೆದಿರುವ ವಿವರಗಳು ಇಲ್ಲಿವೆ.
ಇದನ್ನೂ ಓದಿ: ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜಿನ ಎಲ್ಲ ಸೀಟು ಭರ್ತಿ
ಚನ್ನಗಿರಿ ಅಡಿಕೆ ಮಾರುಕಟ್ಟೆ
ಕನಿಷ್ಟ ಗರಿಷ್ಠ
ರಾಶಿ 40000 48921
ಬೆಟ್ಟ-2 28229 36399
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16509 36088
ಬೆಟ್ಟೆ 42110 52600
ರಾಶಿ 38116 48921
ಸರಕು 54369 77740
ಕಾರ್ಕಳ ಅಡಿಕೆ ಮಾರುಕಟ್ಟೆ
ವೋಲ್ಡ್ ವೆರೈಟಿ 30000 48500
ಕುಮಟ ಅಡಿಕೆ ಮಾರುಕಟ್ಟೆ
ಕೋಕ 21019 33019
ಚಿಪ್ಪು 32019 34509
ಫ್ಯಾಕ್ಟರಿ 12019 25379
ಹಳೆ ಚಾಲಿ 39999 40939
ಹೊಸ ಚಾಲಿ 37809 40019
ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ
ಗೊರಬಲು 37000 37000
ಬೆಟ್ಟೆ 36500 46500
ರಾಶಿ 46000 46500
ಸರಕು 63500 63500
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 43100 45550
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 34000 45000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 25000
ನ್ಯೂ ವೆರೈಟಿ 28000 45000
ವೋಲ್ಡ್ ವೆರೈಟಿ 46000 48000
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31618 34899
ಚಾಲಿ 36699 41628
ಬೆಟ್ಟೆ 32280 43619
ಬಿಳೆ ಗೋಟು 22018 36539
ರಾಶಿ 45599 48399
ಹೊನ್ನಾವರ ಅಡಿಕೆ ಮಾರುಕಟ್ಟೆ
ಹೊಸ ಚಾಲಿ 37500 41000