ಅಡಕೆ ಧಾರಣೆ
ಅಡಿಕೆ ಧಾರಣೆ | ಅಕ್ಟೋಬರ್ 27 ಮಾರುಕಟ್ಟೆ ದರ | ಚಿತ್ರದುರ್ಗದಲ್ಲಿ ರಾಶಿ ಅಡಿಕೆಯ ಗರಿಷ್ಟ ಬೆಲೆ 46169

ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಶುಕ್ರವಾರ ನಡೆದ ಅಡಿಕೆ ವಹಿವಾಟು ವೇಳೆ ರಾಶಿ, ಬೆಟ್ಟೆ, ಸರಕು ಸೇರಿದಂತೆ ಇನ್ನಿತರೆ ತಳಿಗಳ ಧಾರಣೆಯ ಮಾಹಿತಿ ಇಲ್ಲಿದೆ.
ಚಿತ್ರದುರ್ಗ ಅಡಕೆ ಮಾರುಕಟ್ಟೆ
ಕನಿಷ್ಟ ಗರಿಷ್ಟ
ಅಪಿ 46219 46629
ಕೆಂಪುಗೋಟು 30100 30500
ಬೆಟ್ಟೆ 36149 36579
ರಾಶಿ 45739 46169
ಕಾರ್ಕಳ ಅಡಿಕೆ ಮಾರುಕಟ್ಟೆ
ವೋಲ್ಡ್‍ವೆರೈಟಿ 30000 48500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 20109 33339
ಚಿಪ್ಪು 27899 34599
ಫ್ಯಾಕ್ಟರಿ 12019 25711
ಹಳೆಚಾಲಿ 39569 40229
ಹೊಸಚಾಲಿ 37599 40019
ಗೋಣಿಕೊಪ್ಪಲ್ ಅಡಿಕೆ ಮಾರುಕಟ್ಟೆ
ಅರೆಕಾನಟ್ ಹಸ್ಕ್ 4000 4700
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 11000 25000
ನ್ಯೂ ವೆರೈಟಿ 34000 43000
ಬೆಂಗಳೂರು ಅಡಿಕೆ ಮಾರುಕಟ್ಟೆ
ಇತರೆ 55000 60000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ವೋಲ್ಡ್ ವೆರೈಟಿ 43000 48500
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 37199 48000
ಮಡಿಕೇರಿ ಅಡಿಕೆ ಮಾರಕಟ್ಟೆ
ರಾ 41507 41507
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 65379 65379
ಕೆಂಪುಗೋಟು 30109 34399
ಕೋಕ 18399 31999
ಚಾಲಿ 36630 41340
ತಟ್ಟಿಬೆಟ್ಟೆ 38260 46412
ಬಿಳೆ ಗೋಟು 27699 35900
ರಾಶಿ 46809 54119
ಇದನ್ನೂ ಓದಿ: ಮುರುಘಾ ಶರಣರ ವಿರುದ್ಧ ವ್ಯವಸ್ಥಿತ ಪಿತೂರಿ
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 26700 38000
ನ್ಯೂ ವೆರೈಟಿ 45769 46851
ರಾಶಿ 39611 47909
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 32012 33518
ಕೋಕ 12899 32899
ಚಾಲಿ 38499 40219
ತಟ್ಟಿಬೆಟ್ಟೆ 38699 42899
ಬಿಳೆ ಗೋಟು 31899 34899
ರಾಶಿ 44239 46309
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 34399 34399
ಚಾಲಿ 37299 41499
ಬೆಟ್ಟೆ 38299 45899
ಬಿಳೆಗೋಟು 34809 36110
ರಾಶಿ 45199 47799
ಸಾಗರ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 13756 16510
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 36000 40500
ಹೊಸನಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 24899 36511
ಚಾಲಿ 32599 34699
ರಾಶಿ 43699 48970
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 44009 48100
ಬೆಟ್ಟೆ 39131 39131
