ಅಡಕೆ ಧಾರಣೆ
Today AdikeRate: ಸೊರಬ, ಹೊಸನಗರ ಅಡಿಕೆ ಮಾರುಕಟ್ಟೆ ಧಾರಣೆ
CHITRADURGA NEWS | 10 AUGUST 2024
ಚಿತ್ರದುರ್ಗ: ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಹೊಸನಗರದಲ್ಲಿ ಆಗಸ್ಟ್ 10 ಶನಿವಾರ ನಡೆದ ಅಡಿಕೆ (Today AdikeRate) ಮಾರುಕಟ್ಟೆ ವಿವರ ಇಲ್ಲಿದೆ.
ಇದನ್ನೂ ಓದಿ: ಆಗಸ್ಟ್ 08 | ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ರೇಟ್
ಸೊರಬ ಅಡಿಕೆ ಮಾರುಕಟ್ಟೆ
ಗೊರಬಲು 28509 30313
ಚಾಲಿ 25313 29786
ಬಿಳೆಗೋಟು 19313 19313
ರಾಶಿ 38009 50299
ಸಿಪ್ಪೆಗೋಟು 14500 25010
ಹೊಸನಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 25099 33699
ಚಾಲಿ 26899 30599
ಬಿಳೆಗೋಟು 16599 16599
ರಾಶಿ 42399 51300