ಅಡಕೆ ಧಾರಣೆ
ಅಡಕೆ ಧಾರಣೆ | ಅಕ್ಟೋಬರ್ 18 ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ಮಾರುಕಟ್ಟೆ ವಿವರ

ಚಿತ್ರದುರ್ಗ ನ್ಯೂಸ್.ಕಾಂ: ಚನ್ನಗಿರಿ, ಶಿವಮೊಗ್ಗ, ಪುತ್ತೂರು ಸೇರಿದಂತೆ ರಾಜ್ಯದ ಪ್ರಮುಖ ಅಡಕೆ ಮಾರುಕಟ್ಟೆಗಳಲ್ಲಿ ಅಕ್ಟೋಬರ್ 18 ರಂದು ನಡೆದ ವಹಿವಾಟಿನ ಸಂಪೂರ್ಣ ವಿವರ ಇಲ್ಲಿದೆ.
ಇದನ್ನೂ ಓದಿ: ರೈತರ ಮೇಲೆ ದೌರ್ಜನ್ಯ ಆರೋಪ | ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ
ಚನ್ನಗಿರಿ ಅಡಕೆ ಮಾರುಕಟ್ಟೆ
ಕನಿಷ್ಟ ಗರಿಷ್ಟ
ರಾಶಿ 44510 48100
ಶಿವಮೊಗ್ಗ ಅಡಕೆ ಮಾರುಕಟ್ಟೆ
ಗೊರಬಲು 17990 37169
ನ್ಯೂವೆರೈಟಿ 45369 45569
ಬೆಟ್ಟೆ 48119 52700
ರಾಶಿ 42609 48099
ಸರಕು 58619 81410
ಕುಮುಟ ಅಡಕೆ ಮಾರುಕಟ್ಟೆ
ಕೋಕ 20169 32599
ಚಿಪ್ಪು 31509 34509
ಫ್ಯಾಕ್ಟರಿ 11019 26829
ಹಳೆಚಾಲಿ 39369 40109
ಹೊಸ ಚಾಲಿ 37699 40009
ಪುತ್ತೂರು ಅಡಕೆ ಮಾರುಕಟ್ಟೆ
ಕೋಕ 11000 25000
ನ್ಯೂ ವೆರೈಟಿ 34000 43000
