ಅಡಕೆ ಧಾರಣೆ
ಭೀಮಸಮುದ್ರ ಮಾರುಕಟ್ಟೆಯಲ್ಲಿ ಮತ್ತಷ್ಟು ಹೆಚ್ಚಳ ಕಂಡ ಅಡಿಕೆ ರೇಟ್
CHITRADURGA NEWS | 25 APRIL 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರನೆ ಏರುಗತಿಯಲ್ಲಿದ್ದು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಮಾರುಕಟ್ಟೆ ಭೀಮಸಮುದ್ರದಲ್ಲಿ ಹಿಂದಿನ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ 500 ರೂ. ಹೆಚ್ಚಳವಾಗಿದೆ. ಇದರೊಟ್ಟಿಗೆ ರಾಜ್ಯದ ಇತರೆ ಮಾರುಕಟ್ಟೆಗಳ ಧಾರಣೆಯೂ ಇಲ್ಲಿದೆ ನೋಡಿ.
ಇದನ್ನೂ ಓದಿ: ಅಡಿಕೆ ಧಾರಣೆ | ಏಪ್ರಿಲ್ 24 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿದೆ
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಅಪಿ 52600 53000
ಕೆಂಪುಗೋಟು 30600 31000
ಬೆಟ್ಟೆ 36100 36500
ರಾಶಿ 52100 52500
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 20009 40869
ಬೆಟ್ಟೆ 45274 56669
ರಾಶಿ 33069 53599
ಸರಕು 53330 84410
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 36500
ವೋಲ್ಡ್ವೆರೈಟಿ 30000 43500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 12660 28299
ಚಿಪ್ಪು 21599 30789
ಹಳೆಚಾಲಿ 32599 39000
ಹೊಸಚಾಲಿ 30399 34799
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 36500
ವೋಲ್ಡ್ವೆರೈಟಿ 36500 44500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 55689 56899
ಕೆಂಪುಗೋಟು 26699 34899
ಕೋಕ 14699 30499
ತಟ್ಟಿಬೆಟ್ಟೆ 36919 43199
ಬಿಳೆಗೋಟು 22199 32099
ರಾಶಿ 43560 54992
ಹಳೆಚಾಲಿ 36020 39510
ಹೊಸಚಾಲಿ 32212 35999
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28119 31090
ಕೋಕ 25099 30099
ಚಾಲಿ 33599 36399
ತಟ್ಟಿಬೆಟ್ಟೆ 36499 49239
ಬಿಳೆಗೋಟು 26799 30099
ರಾಶಿ 43099 49699
ಹಳೆಚಾಲಿ 35599 36599
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 22450 31499
ಚಾಲಿ 32218 36409
ಬೆಟ್ಟೆ 34699 45299
ಬಿಳೆಗೋಟು 23099 30018
ರಾಶಿ 44011 49891
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 23899 38011
ಕೋಕ 20119 31309
ಚಾಲಿ 30099 34829
ಬಿಳೆಗೋಟು 20199 28100
ರಾಶಿ 28899 53499
ಸಿಪ್ಪೆಗೋಟು 10786 19599