ಅಡಕೆ ಧಾರಣೆ
ಸೆಪ್ಟಂಬರ್ 18ರ ಅಡಿಕೆ ಧಾರಣೆ | ರಾಜ್ಯದ ಪ್ರಮುಖ ಮಾರುಕಟ್ಟೆಗಳ ವಿವರ
ಚಿತ್ರದುರ್ಗ ನ್ಯೂಸ್.ಕಾಂ: ಗಣೇಶ ಚತುರ್ಥಿಯಂದು ರಾಜ್ಯದ ಕೆಲ ಮಾರುಕಟ್ಟೆಗಳಲ್ಲಿ ಅಡಕೆ ವಹಿವಾಟು ನಡೆದಿದ್ದು, ಮಾರುಕಟ್ಟೆ ದರಗಳು ಸ್ಥಿರವಾಗಿವೆ. ಬಹುತೇಕ ಮಾರುಕಟ್ಟೆಗಳಲ್ಲಿ ರಾಶಿ ಅಡಕೆ ದರ 45 ಸಾವಿರದಿಂದ 48500ರ ಆಸುಪಾಸಿನಲ್ಲೇ ಇದೆ.
ಇದನ್ನೂ ಓದಿ: ಭೂಲೋಕಕ್ಕೆ ಪಾದ ಸ್ಪರ್ಶಿಸಿದ ಗೌರಿಪುತ್ರ: ಸುದರ್ಶನ ಚಕ್ರ, ಪಾಂಚಜನ್ಯ ಹಿಡಿದು ಬಂದು ಹಿಂದೂ ಮಹಾಗಣಪತಿ
ಭೀಮಸಮುದ್ರ ಮಾರುಕಟ್ಟೆ
ಕನಿಷ್ಟ ಗರಿಷ್ಟ
ರಾಶಿ ಇಡಿ 43500 45000
ರಾಶಿ ಆಪಿ 45000 46500
ಹೊಸರಾಶಿ ಇಡಿ 42000 45000
ಹೊಸರಾಶಿ ಆಪಿ 45000 46000
ಬೆಟ್ಟೆ 31000 34000
ಬೆಟ್ಟೆ ನೈಸ್ ಇಡಿ 34000 36000
ಹೊಸ ಬೆಟ್ಟೆ 31000 34000
ಹೊಸಬೆಟ್ಟೆ ನೈಸ್ ಇಡಿ 34000 36000
ಚಾಲಿ 32000 35000
ಚಾಲಿ ಗ್ರೇಡೆಡ್ 35000 35500
ಸಿರಸಿ ಮಾರುಕಟ್ಟೆ
ಕೆಂಪುಗೋಟು 24099 24099
ಚಾಲಿ 37600 41508
ಬಿಳೆಗೋಟು 35408 36018
ರಾಶಿ 48098 49789
ಬೆಟ್ಟೆ 42399 43699