ಅಡಕೆ ಧಾರಣೆ
AdikeRate; ಅಡಿಕೆ ಧಾರಣೆ | ಜುಲೈ 11 ರಾಜ್ಯದ ವಿವಿಧ ಮಾರುಕಟ್ಟೆಗಳ ರೇಟ್
CHITRADURGA NEWS | 11 JULY 2024
ಚಿತ್ರದುರ್ಗ: ಭೀಮಸಮುದ್ರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಜು.11 ಶುಕ್ರವಾರ ನಡೆದಿ ಅಡಿಕೆ ವಹಿವಾಟು ಕುರಿತ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಜು.10 ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಭೀಮಸಮುದ್ರ ಅಡಿಕೆ ಮಾರುಕಟ್ಟೆ
ಅಪಿ 49919 50329
ಕೆಂಪುಗೋಟು 28809 29210
ಬೆಟ್ಟೆ 34639 35099
ರಾಶಿ 49449 49889
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 41000 51890
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16000 34406
ಬೆಟ್ಟೆ 40032 53289
ರಾಶಿ 27009 51169
ಸರಕು 51700 85796
ಕುಂದಾಪುರ ಅಡಿಕೆ ಮಾರುಕಟ್ಟೆ
ಹಳೆಚಾಲಿ 45000 47000
ಹೊಸಚಾಲಿ 35000 38500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 10209 27769
ಚಿಪ್ಪು 21219 29009
ಹಳೆಚಾಲಿ 35969 39569
ಹೊಸಚಾಲಿ 30869 36211
ಕೊಪ್ಪ ಅಡಿಕೆ ಮಾರುಕಟ್ಟೆ
ರಾಶಿ 32400 51000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 38500
ವೋಲ್ಡ್‍ವೆರೈಟಿ 38500 46500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 24899 32626
ಕೋಕ 8899 26099
ಚಾಲಿ 31382 35555
ತಟ್ಟಿಬೆಟ್ಟೆ 34806 43409
ಬಿಳೆಗೋಟು 21899 30900
ರಾಶಿ 44869 51689
ಶಿಕಾರಿಪುರ ಅಡಿಕೆ ಮಾರುಕಟ್ಟೆ
ಅಪಿ ಮದ್ಯಮ 41013 49444
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21899 23899
ಚಾಲಿ 33699 37099
ಬೆಟ್ಟೆ 34899 39009
ಬಿಳೆಗೋಟು 22570 29890
ರಾಶಿ 43109 48289
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 16899 32699
ಕೋಕ 10569 27899
ಚಾಲಿ 20002 33819
ಬಿಳೆಗೋಟು 10009 26009
ರಾಶಿ 35899 51609
ಸಿಪ್ಪೆಗೋಟು 8001 18409