ಅಡಕೆ ಧಾರಣೆ
Arecanut: ಅಡಿಕೆ ಧಾರಣೆ | ಭೀಮಸಮುದ್ರ ಮಾರುಕಟ್ಟೆಯಲ್ಲಿ ಇಂದಿನ ರಾಶಿ ಬೆಲೆ ಎಷ್ಟು ಗೊತ್ತಾ
CHITRADURGA NEWS | 12 SEPTEMBER 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಸೆಪ್ಟಂಬರ್ 12 ರಂದು ನಡೆದ ಅಡಿಕೆ ವಹಿವಾಟು ಕುರಿತ ಪೂರ್ಣ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಭೀಮಸಮುದ್ರ ಅಡಿಕೆ ಮಾರುಕಟ್ಟೆ
ಅಪಿ 46619 47059
ಕೆಂಪುಗೋಟು 26609 27010
ಬೆಟ್ಟೆ 32629 33099
ರಾಶಿ 46139 46569
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 40112 48600
ಶಿಕಾರಿಪುರ ಅಡಿಕೆ ಮಾರುಕಟ್ಟೆ
ಅಪಿ 36617 45686
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 23209 34509
ಬೆಟ್ಟೆ 44420 54799
ರಾಶಿ 28009 48709
ಸರಕು 43100 75510
ಕುಂದಾಪುರ ಅಡಿಕೆ ಮಾರುಕಟ್ಟೆ
ಹೊಸಚಾಲಿ 35000 40500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 5500 20000
ಚಿಪ್ಪು 20699 26099
ಹಳೆಚಾಲಿ 36269 38499
ಹೊಸಚಾಲಿ 33499 34899
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 21000 27500
ನ್ಯೂವೆರೈಟಿ 32000 40500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 40500
ವೋಲ್ಡ್ವೆರೈಟಿ 40500 48000
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 47599 47899
ಮಡಿಕೇರಿ ಅಡಿಕೆ ಮಾರುಕಟ್ಟೆ
ರಾ 27000 27000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 17206 23055
ಕೋಕ 4899 18109
ಚಾಲಿ 29982 35701
ತಟ್ಟಿಬೆಟ್ಟೆ 26090 35199
ಬಿಳೆಗೋಟು 24300 28115
ರಾಶಿ 41519 54299
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20399 21599
ಕೋಕ 21019 25699
ಚಾಲಿ 31509 34959
ತಟ್ಟಿಬೆಟ್ಟೆ 42699 42699
ಬಿಳೆಗೋಟು 24500 28369
ರಾಶಿ 40869 45099
ಸಿರಸಿ ಅಡಿಕೆ ಮಾರುಕಟ್ಟೆ
ಚಾಲಿ 31829 36311
ಬೆಟ್ಟೆ 23260 36100
ಬಿಳೆಗೋಟು 23849 29509
ರಾಶಿ 41800 45009
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20899 31099
ಕೋಕ 10099 22100
ಚಾಲಿ 26121 33201
ಬಿಳೆಗೋಟು 10899 24011
ರಾಶಿ 25299 48289
ಸಿಪ್ಪೆಗೋಟು 7860 16459
ಹೊನ್ನಾಳಿ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 7000 7000