Connect with us

ARECANUT: ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ

arecanut price list

ಅಡಕೆ ಧಾರಣೆ

ARECANUT: ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ

CHITRADURGA NEWS | 07 JANUARY 2024

ಚಿತ್ರದುರ್ಗ: ಅಡಿಕೆ (ARECANUT) ಬೆಲೆಯಲ್ಲಿ ಮತ್ತೊಮ್ಮೆ ಭರ್ಜರಿ ಏರಿಕೆ ಕಂಡಿದ್ದು, ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಜನವರಿ 6 ರಂದು ನಡೆದ ವಹಿವಾಟಿನಲ್ಲಿ ಗರಿಷ್ಟ ಬೆಲೆ 51685 ರೂ.ಗಳಿಗೆ ಮಾರಾಟವಾಗಿದೆ. ಕನಿಷ್ಟ 45219 ರೂ. ಇದ್ದರೆ, ಸರಾಸರಿ ಬೆಲೆಯೇ 50,559 ರೂ.ಗಳಿಗೆ ಬಂದಿದೆ.

ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನದ ಅಡಿಕೆ ರೇಟ್

ಭೀಮಸಮುದ್ರ ಅಡಿಕೆ ಮಾರುಕಟ್ಟೆ

ಅಪಿ                    49100      49500

ಬೆಟ್ಟೆ                  28500      28900

ರಾಶಿ                   48600      49000

ಕೆಂಪುಗೋಟು   23500      23900

ಚನ್ನಗಿರಿ ಅಡಿಕೆ ಮಾರುಕಟ್ಟೆ

ರಾಶಿ                  45219        51685

ಬೆಟ್ಟೆ                 24336       28836

ಶಿವಮೊಗ್ಗ ಅಡಿಕೆ ಮಾರುಕಟ್ಟೆ

ರಾಶಿ                 31001        51500

ಗೊರಬಲು      18009       29009

ಬೆಟ್ಟೆ               47499        53009

ಸರಕು              55599        79470

ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?

Click to comment

Leave a Reply

Your email address will not be published. Required fields are marked *

More in ಅಡಕೆ ಧಾರಣೆ

To Top
Exit mobile version