Connect with us

ಉಪ್ಪನಾಯಕನಹಳ್ಳಿ ಗ್ರಾಮದ ಯುವತಿಗೆ ಬಾಕ್ಸಿಂಗ್ ನಲ್ಲಿ ಬಂಗಾರದ ಪದಕ 

ಮುಖ್ಯ ಸುದ್ದಿ

ಉಪ್ಪನಾಯಕನಹಳ್ಳಿ ಗ್ರಾಮದ ಯುವತಿಗೆ ಬಾಕ್ಸಿಂಗ್ ನಲ್ಲಿ ಬಂಗಾರದ ಪದಕ 

CHITRADURGA NEWS | 06 MAY 2025

ಚಿತ್ರದುರ್ಗ: ತಾಲೂಕಿನ ಉಪ್ಪನಾಯಕನಹಳ್ಳಿ ಗ್ರಾಮದ ಯುವತಿ ಶೋಭಾ.ಟಿ 65 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾಗವಹಿಸಿ ಬಂಗಾರದ ಪದಕ ಪಡೆಯುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Also Read: ವಿವಿಧ ಹುದ್ದೆ | ಇಂದೇ ಅರ್ಜಿ ಸಲ್ಲಿಸಿ

ಮಂಗಳೂರಿನಲ್ಲಿ ನಡದ 24ನೇ ಕರ್ನಾಟಕ ರಾಜ್ಯ ವುಶು ಚಾಂಪಿಯನ್ ಶೀಪ್‍ನಲ್ಲಿ ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version