ಮುಖ್ಯ ಸುದ್ದಿ
Chitradurga: ಸರ್ಕಾರಿ ನೌಕರರ ಸಂಘ | ಯಾವ ಇಲಾಖೆಯಿಂದ ಯಾರು ಆಯ್ಕೆ | ಸಂಪೂರ್ಣ ವಿವರ
CHITRADURGA NEWS |17 NOVEMBER 2024
ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಯುತ್ತಿದ್ದು, ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಕ್ಕೆ ನವೆಂಬರ್ 16 ರಂದು ಚುನಾವಣೆ ನಡೆದಿದೆ.
ಕೆಲ ಇಲಾಖೆಗಳಲ್ಲಿ ಭರ್ಜರಿ ಪೈಪೋಟಿ ನಡುವೆಯೂ ಗೆದ್ದವರು ಹಾಗೂ ಕೆಲ ಇಲಾಖೆಗಳಿಂದ ಅವಿರೋಧವಾಗಿ ಆಯ್ಕೆಯಾದವರ ಸಂಪೂರ್ಣ ವಿವರ (Chitradurga) ಚಿತ್ರದುರ್ಗ ನ್ಯೂಸ್ ಪ್ರಕಟಿಸುತ್ತಿದೆ.
ಇದನ್ನೂ ಓದಿ: ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ | ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ
ಕೃಷಿ ಇಲಾಖೆ – ಜೆ.ರವಿ
ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ – ಬಿ.ಟಿ.ವಿಶ್ವನಾಥ
ಕಂದಾಯ ಇಲಾಖೆ(2 ಹುದ್ದೆ) – ಮಾಲತೇಶ ಮುದ್ದಜ್ಜಿ ಹಾಗೂ ಬಿ.ಎಚ್.ನಾಗರಾಜ್.
ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಇಲಾಖೆ – ಸಿ.ಎನ್.ಮಾರುತಿ
ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ – ಬಿ.ರುದ್ರಮುನಿ.
ಮಕ್ಕಳ ಕಲ್ಯಾಣ ಇಲಾಖೆ – ಎಸ್.ಸುಧಾ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:
ಜಿಲ್ಲಾ ಕೇಂದ್ರದ ಆಡಳಿತ ಕಚೇರಿ – ಪ್ರಸನ್ನಕುಮಾರ್.
ಆಸ್ಪತ್ರೆಗಳು ಮತ್ತು ಇತರೆ ಸಿಬ್ಬಂದಿಗಳು: ಬಿ.ಆರ್.ಅರವಿಂದ್, ಬಾಗೇಶ್ ಉಗ್ರಾಣ, ಎಚ್.ಬಿ.ಪೂಜಾರ್.
ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಆಸ್ಪತ್ರೆ – ಟಿ.ಎನ್.ಶ್ರೀನಿವಾಸ್, ಎಚ್.ಆರ್.ವಿನಯ್.
ತೋಟಗಾರಿಕೆ ಇಲಾಖೆ – ಟಿ.ಆರ್.ಯಶವಂತಕುಮಾರ್.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು: ಎ.ಮಲ್ಲಿಕಾರ್ಜುನ, ಬಿ.ವಿಮಲಾಕ್ಷಿ, ಜಿ.ವಿ.ಉಮೇಶಯ್ಯ, ಜಿ.ಭೈರೇಶಿ, ಬಿ.ಟಿ.ಲೋಲಾಕ್ಷಮ್ಮ.
ಸರ್ಕಾರಿ ಪ್ರೌಢಶಾಲೆ ಶಿಕ್ಷಕರು: ಎಸ್.ರಾಜಪ್ಪ, ಆರ್.ಶ್ರೀನಿವಾಸ್, ಡಿ.ಮಂಜುನಾಥ್.
ಸರ್ಕಾರಿ ಪದವಿಪೂರ್ವ ಕಾಲೇಜು: ಎ.ನಾಗರಾಜ
ತಾಂತ್ರಿಕ ಶಿಕ್ಷಣ ಇಲಾಖೆ : ಎಸ್.ಜೆ.ವಿನಯ್‍ಕುಮಾರ್
ಗಣಿ ಮತ್ತು ಭೂವಿಜ್ಞಾನ ಇಲಾಖೆ – ನಯಾಜ್ ಅಹಮ್ಮದ್ ಖಾನ್
ಭೂ ಮಾಪನ, ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆ – ಜೆ.ಹನುಮಂತರಾಯಪ್ಪ.
ನ್ಯಾಯಾಂಗ ಇಲಾಖೆ – ಆರ್.ಟಿ.ಲೋಹಿತ್, ಕೆ.ಮಂಜುನಾಥ್, ಎಚ್.ಎನ್.ವಿನಯ್.
ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿಗಳು – ಎನ್.ಎಚ್.ಹರೀಶ್ ರೆಡ್ಡಿ.
ಅವಿರೋಧವಾಗಿ ಆಯ್ಕೆಯಾದ ಇಲಾಖೆ ನೌಕರರು:
ಕೃಷಿ ಇಲಾಖೆ – ಎಸ್.ತಿಪ್ಪೇಸ್ವಾಮಿ.
ಕಂದಾಯ ಇಲಾಖೆ – ಎಸ್.ಶ್ರೀನಿವಾಸ್.
ಆಹಾರ ಇಲಾಖೆ – ಬಿ.ಎಸ್.ಸಂತೋಷ್ ಕುಮಾರ್.
ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ – ಎನ್.ರವಿಕುಮಾರ್.
ವಾಣಿಜ್ಯ ಮತ್ತು ತೆರಿಗೆ ಇಲಾಖೆ – ಎಂ.ನಾರಾಯಣಸ್ವಾಮಿ, ಎಸ್.ಜೆ.ವಿಜಯಕುಮಾರ್.
ಸಹಕಾರ ಇಲಾಖೆ – ಜೆ.ಗಂಗಾಧರ
ಲೋಕೋಪಯೋಗಿ ಇಲಾಖೆ – ಎಚ್.ಶಿವಕುಮಾರ್
ಪಿಆರ್‍ಇಡಿ, ನೈರ್ಮಲ್ಯೀಕರಣ ಇಲಾಖೆ – ಟಿ.ವೇದಮೂರ್ತಿ
ಜಲಸಂಪನ್ಮೂಲ ಇಲಾಖೆ – ಕೆ.ಪ್ರಕಾಶ್
ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆ ಮತ್ತು ಕಾಡಾ – ಎಚ್.ಪ್ರಕಾಶ್.
ಜಿಲ್ಲಾ ಪಂಚಾಯಿತಿ ಕಚೇರಿ – ಕೆ.ವಿ.ಸುನೀಲ್‍ಕುಮಾರ್
ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಇಲಾಖೆ – ಎಚ್.ನಿಜಪ್ಪ.
ಅಬಕಾರಿ ಇಲಾಖೆ – ಕೆ.ರಮೇಶ್ ನಾಯ್ಕ್
ಸಮಾಜ ಕಲ್ಯಾಣ ಇಲಾಖೆ – ಆರ್.ನಾಗೇಂದ್ರಪ್ಪ.
ಮೀನುಗಾರಿಕೆ ಇಲಾಖೆ – ಸಿ.ಜಯರಾಮ.
ಅರಣ್ಯ ಇಲಾಖೆ – ಎಂ.ಎಂ.ತಿಪ್ಪೇಸ್ವಾಮಿ.
ಆಯುಷ್ ಇಲಾಖೆ – ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ
ಔಷಧ ನಿಯಂತ್ರಣ, ಕಾರ್ಮಿಕ, ಜವಳಿ ಇಲಾಖೆ – ಬಿ.ತಿಪ್ಪೇಸ್ವಾಮಿ.
ಕೈಗಾರಿಕೆ, ವಾಣಿಜ್ಯ, ಕಾರ್ಮಿಕ ಕಾರ್ಖಾನೆ, ವಿದ್ಯುತ್ ಪರಿವೀಕ್ಷಕರು – ಎಂ.ಎಸ್.ಪ್ರಶಾಂತಕುಮಾರ್.
ವಾರ್ತಾ, ಪ್ರವಾಸೋದ್ಯಮ, ಕನ್ನಡ ಸಂಸ್ಕøತಿ, ಯುವ ಸಬಲೀಕರಣ, ಕ್ರೀಡಾ ಇಲಾಖೆ – ಬಿ.ವಿ.ತುಕಾರಾಂ ರಾವ್.
ಗ್ರಂಥಾಲಯ, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ – ಸರಳದೀಪ.
ಕೆಜಿಐಡಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ – ಆರ್.ಜೆ.ಕಲ್ಲೇಶಪ್ಪ.
ಸರ್ಕಾರಿ ಪದವಿ ಕಾಲೇಜು ಮತ್ತು ಆಡಳಿತ ಕಚೇರಿಗಳು – ರಾಜೇಂದ್ರ ಚಕ್ರವರ್ತಿ.
ಎಪಿಎಂಸಿ – ಟಿ.ಎಸ್.ವಾಣಿ.
ಮುದ್ರಾಂಕಗಳ ನೊಂದಣಿ ಸಣ್ಣ ಉಳಿತಾಯ ಇಲಾಖೆ – ಸಿ.ತಿಪ್ಪೇರುದ್ರಪ್ಪ.
ಸಾರಿಗೆ ಇಲಾಖೆ – ಸಿ.ಬಿ.ಸಲ್ವರ್ ಪಾಷಾ.
ಪೊಲೀಸ್, ಗೃಹರಕ್ಷಕ, ಅಗ್ನಿಶಾಮಕ ಇಲಾಖೆ – ಟಿ.ಸುನೀಲ್.
ರೇಷ್ಮೆ ಇಲಾಖೆ – ನಾಸಿರ್ ಭಾಷಾ.
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆ – ಟಿ.ರವಿಚಂದ್ರ.
ಎನ್‍ಸಿಸಿ, ಕಾರಾಗೃಹ, ಸೈನಿಕ ಕಲ್ಯಾಣ ಪುನರ್ವಸತಿ – ಆರ್.ಎ.ಶ್ರೀರಾಮರೆಡ್ಡಿ.
ಖಜಾನೆ ಇಲಾಖೆ – ಬಿ.ಶಿವಕುಮಾರ್ ಪಾಟೀಲ್.
ನಗರಾಭಿವೃದ್ಧಿ ಇಲಾಖೆ – ಎಂ.ಎಸ್.ಸೋಮಶೇಖರ್
ಉದ್ಯೋಗ ಮತ್ತು ತರಬೇತಿ ಕೌಶಲ್ಯಾಭಿವೃದ್ಧಿ ಇಲಾಖೆ – ಟಿ.ದೇವರಾಜ
ಧಾರ್ಮಿಕ ದತ್ತಿ, ಕಾನೂನು ಮಾಪನ ಶಾಸ್ತ್ರ, ಜಿಲ್ಲಾ ತರಬೇತಿ ಸಂಸ್ಥೆ – ಪಿ.ವಿ.ಸವಿತಾ.
ಡಿಡಿಪಿಐ ಇಲಾಖೆ – ಕೆ.ಟಿ.ತಿಮ್ಮಾರೆಡ್ಡಿ.