Connect with us

    Mp Office: ಸಂಸದ ಗೋವಿಂದ ಕಾರಜೋಳ ಹೊಸ ಕಚೇರಿ ಹೇಗಿದೆ | ಲೋಕಸಭಾ ಸದಸ್ಯರ ಕಚೇರಿ ವಿಳಾಸ ಇಲ್ಲಿದೆ ನೋಡಿ

    Mp Govinda karajola office

    ಮುಖ್ಯ ಸುದ್ದಿ

    Mp Office: ಸಂಸದ ಗೋವಿಂದ ಕಾರಜೋಳ ಹೊಸ ಕಚೇರಿ ಹೇಗಿದೆ | ಲೋಕಸಭಾ ಸದಸ್ಯರ ಕಚೇರಿ ವಿಳಾಸ ಇಲ್ಲಿದೆ ನೋಡಿ

    https://chat.whatsapp.com/Jhg5KALiCFpDwME3sTUl7x

      CHITRADURGA NEWS | 31 AUGUST 2024

    ಚಿತ್ರದುರ್ಗ: ಲೋಕಸಭಾ ಸದಸ್ಯರಾದ ಗೋವಿಂದ ಎಂ.ಕಾರಜೋಳ ಅವರ ನೂತನ ಕಾರ್ಯಾಲಯ (Mp Office) ಆಗಸ್ಟ್ 30 ಶನಿವಾರ ಉದ್ಘಾಟನೆಯಾಗಿದೆ.

    ಜಿಲ್ಲೆಯ ವಿವಿಧ ಮಠಾಧೀಶರು ಆಗಮಿಸಿ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದ್ದಾರೆ.

    ಇದನ್ನೂ ಓದಿ: ಗ್ರಾಮ ಸಹಾಯಕರ ಹುದ್ದೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಈ ಹಿಂದಿನ ಸಂಸದ ಎ.ನಾರಾಯಣಸ್ವಾಮಿ ಅವರ ಕಚೇರಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿಯೇ ಇತ್ತು.

    Mp Govinda karajola office

    ಸಂಸದ ಗೋವಿಂದ ಕಾರಜೋಳ ಹೊಸ ಕಚೇರಿ

    ಆದರೆ, ಗೋವಿಂದ ಕಾರಜೋಳ ಅವರು ಆ ಕಚೇರಿ ಬಿಟ್ಟು ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಪಕ್ಕದಲ್ಲೇ ಇರುವ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ತಮ್ಮ ಕಾರ್ಯಾಲಯ ತೆರೆದಿದ್ದಾರೆ.

    ಇದನ್ನೂ ಓದಿ: ನಾಳೆಯಿಂದ ನಿಮ್ಮ ಮುಂದೆ ಹಬ್ಬಿದಾ ಮಲೆ ಮಧ್ಯದೊಳಗೆ | ಬಯಲು ಸೀಮೆಯ ಮಹಾ ಕಾದಂಬರಿ

    ಇಲ್ಲಿದ್ದ ಹಳೆಯ ಕಟ್ಟಡಕ್ಕೆ ಹೈಟೆಕ್ ಸ್ಪರ್ಶ ನೀಡಿದ್ದು, ವಿಶಾಲವಾದ ಸಭಾಂಗಣ, ಸಿಬ್ಬಂದಿಗಳು ಕಾರ್ಯನಿರ್ವಹಿಸಲು ವಿಸ್ತಾರವಾದ ಕೊಠಡಿಗಳು, ಮಹಡಿಯ ಮೇಲೆ ವಿಶ್ರಾಂತಿಗೆ ಕೊಠಡಿ, ಮುಂಭಾಗದಲ್ಲಿ ಸುಮಾರು 500 ಜನ ಕುಳಿತುಕೊಳ್ಳಬಹುದಾಷ್ಟು ಜಾಗವಿದೆ.

    ಸಂಸದರ ಕಚೇರಿ ವಿಳಾಸ: ಲೋಕಸಭಾ ಸದಸ್ಯರ ಕಾರ್ಯಾಲಯ, ಪಿವಿಎಸ್ ನರ್ಸಿಂಗ್ ಹೋಂ ಎದುರು, ಜೆಸಿಆರ್ ಬಡಾವಣೆ, ಚಿತ್ರದುರ್ಗ. ದೂ.08194-235001.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top