ಮುಖ್ಯ ಸುದ್ದಿ
Donation: ಶರಣ ಸಂಸ್ಕøತಿ ಉತ್ಸವಕ್ಕೆ ಯಾರು ಎಷ್ಟು ವಾಗ್ದಾನ ಮಾಡಿದ್ರು..?
CHITRADURGA NEWS | 25 AUGUST 2024
ಚಿತ್ರದುರ್ಗ: ಮುರುಘಾ ಮಠದಿಂದ ಆಚರಿಸುವ ಶರಣ ಸಂಸ್ಕøತಿ ಉತ್ಸವಕ್ಕೆ ನಾಡಿನ ನೂರಾರು ಭಕ್ತರು ದೇಣಿಗೆ(Donation) ನೀಡುವುದು ವಾಡಿಕೆ.
ಅದರಂತೆ ಆ.24 ಶನಿವಾರ ಸಂಜೆ ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅನೇಕ ದಾನಿಗಳು ಉತ್ಸವಕ್ಕೆ ದೇಣಿಗೆ ನೀಡುವ ವಾಗ್ದಾನ ಮಾಡಿದ್ದಾರೆ.
ಇದನ್ನೂ ಓದಿ: ಅಕ್ಟೋಬರ್ 5 ರಿಂದ 13 ರವರೆಗೆ ಶರಣ ಸಂಸ್ಕøತಿ ಉತ್ಸವ | ಮುರುಘಾ ಮಠದಲ್ಲಿ ನಡೆದ ಪೂರ್ವಭಾವಿ ಸಭೆ
ಈ ಹೆಸರುಗಳನ್ನು ಹೆಸರುಗಳನ್ನು ಮಠದ ಪ್ರಕಟಣೆ ತಿಳಿಸಿದ್ದು, ಅದರಂತೆ ಸಭೆಯಲ್ಲಿ ಡಾ. ಬಸವಕುಮಾರ ಸ್ವಾಮಿಗಳು – 5 ಲಕ್ಷ, ಡಾ. ಬಸವಜಯಚಂದ್ರ ಸ್ವಾಮಿಗಳು-51000, ಶಂಕರಮೂರ್ತಿ ಭೀಮಸಮುದ್ರ – 1 ಲಕ್ಷ, ಕೆ.ಎಂ.ವೀರೇಶ್ – 50 ಸಾವಿರ, ಸಿಂಧನೂರು ಬಸವಕೇಂದ್ರ – 25 ಸಾವಿರ, ಸಿರಾಜ್ ಭೀಮಸಮುದ್ರ – 50 ಸಾವಿರ, ಬಸವೇಶ್ವರ ವಿದ್ಯಾಸಂಸ್ಥೆ – 25 ಸಾವಿರ, ಸುರೇಶ್‍ಬಾಬು – 51 ಪಾಕೆಟ್ ಅಕ್ಕಿ, ತೇಜಸ್ವಿ ಪಟೇಲ್-10 ಸಾವಿರ, ಎಂ.ಕೆ.ತಾಜ್‍ಪೀರ್ – 1 ಲಕ್ಷ ಮೌಲ್ಯದ ಗೋಧಿಹಿಟ್ಟು, ಗುರುಮೂರ್ತಿ – 10 ಸಾವಿರ, ಗಂಗಮ್ಮ ವೀರಭದ್ರಯ್ಯ ಹೊಳಲ್ಕೆರೆ – 501 ತೆಂಗಿನಕಾಯಿ, ಮಹಡಿ ಶಿವಮೂರ್ತಿ – 10 ಸಾವಿರ, ಮೆದೇಹಳ್ಳಿ ವಿಜಯಕುಮಾರ್ – 25 ಸಾವಿರ, ಕಂಪ್ಯೂಟರ್ ಶ್ರೀನಿವಾಸ್ – 50 ಸಾವಿರ ಉತ್ಸವಕ್ಕೆ ನೀಡುವುದಾಗಿ ವಾಗ್ದಾನ ಮಾಡಿದರು.