ಮುಖ್ಯ ಸುದ್ದಿ
VV Sagara: ವಿವಿ ಸಾಗರಕ್ಕೆ 2426 ಕ್ಯೂಸೆಕ್ ಒಳಹರಿವು | ಜಿಲ್ಲೆಯ ರೈತರಿಗೆ ಸಂತಸ
CHITRADURGA NEWS | 07 OCTOBER 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ(VV Sagara) ಜಲಾಶಯಕ್ಕೆ ಹಿಂಗಾರು ಮಳೆ ದಿನ ನಿತ್ಯ ಸುರಿಯುತ್ತಿದ್ದು, ರೈತರಲ್ಲಿ ಸಂತಸ ತಂದಿದೆ.
ಕ್ಲಿಕ್ ಮಾಡಿ ಓದಿ: Bharamasagara: ಶಾದಿಮಹಲ್ ನಿರ್ಮಾಣಕ್ಕೆ 50 ಲಕ್ಷ ಅನುದಾನ | ಸಚಿವ ಜಮೀರ್ ಅಹಮದ್ ಖಾನ್ ಭರವಸೆ
ಅಕ್ಟೋಬರ್ 7 ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ ವಿವಿ ಸಾಗರಕ್ಕೆ ಬರೋಬ್ಬರಿ 2426 ಕ್ಯೂಸೆಕ್ ನೀರು ಹರಿದು ಬಂದಿದೆ.
135 ಅಡಿ ಎತ್ತರದ ಜಲಾಶಯದಲ್ಲಿ 30 ಟಿಎಂಸಿ ಸಾಮರ್ಥ್ಯವಿದ್ದು, ಸದ್ಯ ಜಲಾಶಯ ಮಟ್ಟ 121.50 ಅಡಿಗೆ ಬಂದಿದ್ದು, ಜಲಾಶಯದಲ್ಲಿ 23.30 ಟಿಎಂಸಿ ಅಡಿ ನೀರು ಸಂಗ್ರಹ ಆಗಿದೆ.
ಕ್ಲಿಕ್ ಮಾಡಿ ಓದಿ: hi-tech school; ಬೊಮ್ಮೇನಹಳ್ಳಿಯಲ್ಲಿ ಹೈಟೆಕ್ ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ
ಕಳೆದ ವರ್ಷ ಇದೇ ದಿನ ಜಲಾಶಯ ಮಟ್ಟ 122.45 ಅಡಿ ಇದ್ದು, 24.05 ಟಿಎಂಸಿ ಅಡಿ ನೀರಿನ ಸಂಗ್ರಹ ಇತ್ತು.