ಅಡಕೆ ಧಾರಣೆ
ಅಡಕೆ ಧಾರಣೆ | ಸೆಪ್ಟಂಬರ್ 22ರಂದು ರಾಜ್ಯದ ಪ್ರಮುಖ ಮಾರುಕಟ್ಟೆಗಳ ದರ ವಿವರ
ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯಾದ್ಯಂತ ಅಡಿಕೆಯ ಕೊಯ್ಲು ಪ್ರಾರಂಭವಾಗಿದ್ದು, ಮಾರುಕಟ್ಟೆಗೆ ಆವಕವಾಗುತ್ತಿರುವ ಪ್ರಮಾಣವೂ ಹೆಚ್ಚಾಗುತ್ತಿದೆ. ಇತ್ತ ಅಡಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದ್ದು, ಬೆಳೆಗಾರರು, ಖೇಣಿದಾರರಲ್ಲಿ ಕುತೂಹಲ ಮೂಡಿಸಿದೆ. ಚನ್ನಗಿರಿ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಕೆ ಧಾರಣೆ ಇಲ್ಲಿದೆ.
ಇದನ್ನೂ ಓದಿ: ಸೆಪ್ಟಂಬರ್ 18ರ ಅಡಿಕೆ ಧಾರಣೆ | ರಾಜ್ಯದ ಪ್ರಮುಖ ಮಾರುಕಟ್ಟೆಗಳ ವಿವರ
ಚನ್ನಗಿರಿ ಅಡಕೆ ಧಾರಣೆ
ಕನಿಷ್ಟ ಗರಿಷ್ಟ
ರಾಶಿ 40231 46000
ತುಮಕೂರು ಅಡಕೆ ಧಾರಣೆ:
ರಾಶಿ 46500 48100
ಪಾವಗಡ ಅಡಕೆ ಧಾರಣೆ
ಕೆಂಪು 5000 46000
ಪುತ್ತೂರು ಅಡಕೆ ಧಾರಣೆ
ನ್ಯೂ ವೆರೈಟಿ 34000 45000
ಬಂಟ್ವಾಳ ಅಡಕೆ ಧಾರಣೆ
ಕೋಕ 15000 25000
ನ್ಯೂ ವೆರೈಟಿ 8000 45000
ಹಳೇ ವೆರೈಟಿ 46000 48000
ಮಂಗಳೂರು ಅಡಕೆ ಧಾರಣೆ
ಕೋಕ 23000 26000
ಯಲ್ಲಾಪೂರ ಅಡಕೆ ಧಾರಣೆ
ಅಪಿ 54900 54900
ಯಲ್ಲಾಪುರ ಅಡಕೆ ಧಾರಣೆ
ಕೆಂಪುಗೋಟು 24169 34703
ಕೋಕ 21012 29999
ಚಾಲಿ 36369 41299
ತಟ್ಟಿಬೆಟ್ಟೆ 36469 46810
ಬಿಳೆಗೋಟು 25099 35350
ರಾಶಿ 47290 52299
ಶಿವಮೊಗ್ಗ ಅಡಕೆ ಧಾರಣೆ
ಗೊರಬಲು 17009 37199
ಬೆಟ್ಟೆ 47009 52700
ರಾಶಿ 38869 49899
ಸರಕು 52119 71010
ಸಿದ್ಧಾಪುರ ಅಡಕೆ ಧಾರಣೆ
ಕೆಂಪುಗೋಟು 33189 33299
ಕೋಕ 29899 33899
ಚಾಲಿ 37800 40509
ತಟ್ಟಿಬೆಟ್ಟೆ 36589 40169
ಬಿಳೆಗೋಟು 30199 34908
ರಾಶಿ 43109 48099
ಸಿರಸಿ ಅಡಕೆ ಧಾರಣೆ
ಕೆಂಪುಗೋಟು 28069 30699
ಚಾಲಿ 37199 41899
ಬೆಟ್ಟೆ 40999 43599
ಬಿಳೆಗೋಟು 28401 36599
ರಾಶಿ 41099 50299
ಹೊಸನಗರ ಅಡಕೆ ಧಾರಣೆ
ಕೆಂಪುಗೋಟು 31600 34311
ಚಾಲಿ 3199 36529
ರಾಶಿ 43211 47899