ಮುಖ್ಯ ಸುದ್ದಿ
VV sagara; ವಿವಿ ಸಾಗರಕ್ಕೆ ಭರ್ಜರಿ ನೀರು | ಭರ್ತಿಗೆ ಐದು ಅಡಿ ಬಾಕಿ
CHITRADURGA NEWS | 18 OCTOBER 2024
ಚಿತ್ರದುರ್ಗ: ಮಳೆಯ ಪ್ರಮಾಣ ಹೆಚ್ಚಾದಂತೆಲ್ಲಾ ವಾಣಿವಿಲಾಸಸಾಗರ(VV sagara) ಜಲಾಶಯದ ಒಳಹರಿವು(input) ಹೆಚ್ಚಾಗುತ್ತಲೇ ಇದೆ.
ಕ್ಲಿಕ್ ಮಾಡಿ ಓದಿ: Astrology; ದಿನ ಭವಿಷ್ಯ | 18 ಅಕ್ಟೋಬರ್ | ಆಭರಣ ಖರೀದಿ, ವ್ಯಾಪಾರದಲ್ಲಿ ನಷ್ಟ, ಮಕ್ಕಳ ಆರೋಗ್ಯದಲ್ಲಿ ಎಚ್ಚರ
ಇಂದು ಬೆಳಗ್ಗೆ ನಡೆಸಿದ ಮಾಪನದ ವೇಳೆ ಜಲಾಶಯಕ್ಕೆ ಬರೋಬ್ಬರಿ 3812 ಕ್ಯೂಸೆಕ್ ಒಳಹರಿವು ಬರುತ್ತಿರುವುದು ಗೊತ್ತಾಗಿದೆ.
ಜಲಾಶಯದ ನೀರಿನ ಮಟ್ಟ123.50 ಅಡಿ ತಲುಪಿದ್ದು, ಜಲಾಶಯದಲ್ಲಿ 24.97 ಟಿಎಂಸಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 122.10 ಅಡಿವರೆಗೆ ನೀರಿದ್ದು, 23.80 ಟಿಎಂಸಿ ನೀರು ಸಂಗ್ರಹವಾಗಿತ್ತು.
ಕ್ಲಿಕ್ ಮಾಡಿ ಓದಿ: CM Siddaramayya; ಸಿಎಂ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ | MLC ಕೆ.ಎಸ್.ನವೀನ್
ಜಲಾಶಯ ಭರ್ತಿಗೆ ಇನ್ನೂ ಐದು ಅಡಿ ಮಾತ್ರ ಬಾಕಿ ಇದ್ದು, ಮಳೆಯ ನಾಗಾಲೋಟ ಮುಂದುವರೆದರೆ ಈ ವರ್ಷ ಕೂಡಾ ಕೋಡಿ ಬೀಳುವುದು ನಿಶ್ಚಿತ.