ಹೊಳಲ್ಕೆರೆ
thief: ಹಾಡಹಗಲೇ 6 ಲಕ್ಷ ಕದ್ದ ಚಾಲಾಕಿ ಕಳ್ಳರು
Published on
CHITRADURGA NEWS | 20 NOVEMBER 2024
ಹೊಳಲ್ಕೆರೆ: ನಗರದಲ್ಲಿ ಚಾಲಾಕಿ ಕಳ್ಳ(thief)ರು ಹಾಡಹಗಲೇ 6 ಲಕ್ಷ(6 lakh) ಹಣ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಕ್ಲಿಕ್ ಮಾಡಿ ಓದಿ: ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ | ಗೊ.ರು.ಚ ಸರ್ವಾಧ್ಯಕ್ಷತೆ
ಹೊಳಲ್ಕೆರೆ ನಿವಾಸಿ ಷಡಕ್ಷರಯ್ಯ ಎಂಬುವವರು ನಗರದ ಕರ್ನಾಟಕ ಬ್ಯಾಂಕ್ ನಿಂದ 6 ಲಕ್ಷ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುವಾಗ ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಕಳ್ಳರು ಹಣ ದೋಚಿಕೊಂಡು ಪರಾರಿಯಾಗಿಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕ್ಲಿಕ್ ಮಾಡಿ ಓದಿ: ನ.21 ರಂದು ಮಹರ್ಷಿ ವಾಲ್ಮೀಕಿ ನೂತನ ವಿಗ್ರಹ ಪ್ರತಿಷ್ಠಾಪನೆ
ಸ್ಥಳಕ್ಕೆ ಹೊಳಲ್ಕೆರೆ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
Continue Reading
You may also like...
Related Topics:6 lakhs, 6 ಲಕ್ಷ, cctv, Chitradurga, Chitradurga news, Chitradurga Updates, featured, Holalkere, Kannada Latest News, Kannada News, Karnataka Bank, Money, Thieves, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಕರ್ನಾಟಕ ಬ್ಯಾಂಕ್, ಕಳ್ಳರು, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಫೀಚರ್ಡ್, ಸಿಸಿಟಿವಿ, ಹಣ, ಹೊಳಲ್ಕೆರೆ
Click to comment