CHITRADURGA NEWS | 24 JUNE 2024
ಚಿತ್ರದುರ್ಗ: ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಕುಸಿತ ಕಂಡಿದೆ. ಈ ನಡುವೆ ಚಿತ್ರದುರ್ಗದ ಭೀಮಸಮುದ್ರದ ಮಾರುಕಟ್ಟೆಯಲ್ಲಿ ರಾಶಿ ಬೆಲೆ 55 ಸಾವಿರಕ್ಕೆ ಹೆಚ್ಚಿರುವುದು ಅಚ್ಚರಿ ಮೂಡಿಸಿದೆ.
ಸೋಮವಾರ ಭೀಮಸಮುದ್ರ ಮಾರುಕಟ್ಟೆಗೆ 6 ಕ್ವಿಂಟಾಲ್ ರಾಶಿ ಅಡಿಕೆ ಆವಕವಾಗಿದ್ದು, ಕನಿಷ್ಟ 50100 ರೂ. ಗರಿಷ್ಟ 55000 ಧಾರಣೆ ಇದೆ. ಸರಾಸರಿ ಬೆಲೆ 50300 ರೂ.ಗೆ ಮಾರಾಟವಾಗಿದೆ.

ಇದನ್ನೂ ಓದಿ: ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಇಳಿಕೆ
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಅಪಿ 50600 51000
ಕೆಂಪುಗೋಟು 30600 31000
ಬೆಟ್ಟೆ 35600 36000
ರಾಶಿ 50100 55000
ತರಿಕೆರೆ ಅಡಿಕೆ ಮಾರುಕಟ್ಟೆ
ರಾಶಿ 31250 50000
ದಾವಣಗೆರೆ ಅಡಿಕೆ ಮಾರುಕಟ್ಟೆ
ರಾಶಿ 47000 51800
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16500 35100
ಬೆಟ್ಟೆ 41099 52699
ರಾಶಿ 33211 53000
ಸರಕು 53399 78700
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 38000
ವೋಲ್ಡ್ವೆರೈಟಿ 30000 46000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 13569 24029
ಚಿಪ್ಪು 26089 28509
ಫ್ಯಾಕ್ಟರಿ 10569 20299
ಹಳೆಚಾಲಿ 35899 37799
ಹೊಸಚಾಲಿ 31989 35019
ಪುಡಿ 10000 13333
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 38000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 37500
ವೋಲ್ಡ್ವೆರೈಟಿ 37500 45500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 58869 66269
ಕೆಂಪುಗೋಟು 24899 34419
ಕೋಕ 8899 23899
ಚಾಲಿ 31369 36299
ತಟ್ಟಿಬೆಟ್ಟೆ 34469 44219
ಬಿಳೆಗೋಟು 22899 29800
ರಾಶಿ 54369 49229
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26789 32899
ಕೋಕ 13679 27311
ಚಾಲಿ 32899 35900
ತಟ್ಟಿಬೆಟ್ಟೆ 33289 38882
ಬಿಳೆಗೋಟು 23699 28806
ರಾಶಿ 43899 49599
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 24069 27001
ಚಾಲಿ 31899 36001
ಬೆಟ್ಟೆ 31109 45611
ಬಿಳೆಗೋಟು 18299 29399
ರಾಶಿ 43799 47808
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 16899 34299
ಕೋಕ 14009 29099
ಚಾಲಿ 26899 34299
ಬಿಳೆಗೋಟು 16009 26599
ರಾಶಿ 31989 52199
ಸಿಪ್ಪೆಗೋಟು 10269 18739
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
