ಮುಖ್ಯ ಸುದ್ದಿ
Murugha Mutt; ಮಾಜಿ ಶಾಸಕ ಎಸ್.ಕೆ.ಬಸವರಾಜನ್ ವಿರುದ್ಧದ ಪ್ರಕರಣ ರದ್ದು
Published on
CHITRADURGA NEWS | 25 JULY 2024
ಚಿತ್ರದುರ್ಗ: ಇಲ್ಲಿನ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಹಣಕಾಸು ದುರುಪಯೋಗಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಹಾಗೂ ಮುರುಘಾ ಮಠದ(Murugha Mutt) ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರದ್ದು ಮಾಡಿದೆ.
ಮುರುಘಾ ಮಠದ ಎಸ್‌ಜೆಎಂ ಕೋ-ಆಪರೇಟಿವ್ ಸೊಸೈಟಿಯ ಹಣದಿಂದ ಖಾಸಗಿ ಆಸ್ತಿ ಖರೀಧಿ ಮಾಡಿದ್ದಾರೆ ಎಂದು ಆರೋಪಿಸಿ, ವಿಜಯಕುಮಾರ್ ಎಂಬುವವರು ಬಸವರಾಜನ್ ವಿರುದ್ಧ ದೂರು ದಾಖಲಿಸಿದ್ದರು.
ಇದನ್ನೂ ಓದಿ: ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಎ.ಎಸ್.ಮಂಜುನಾಥ್ ಆಯ್ಕೆ
2013 ಅಕ್ಟೋಬರ್ 16 ರಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಬೆಂಗಳೂರಿನ ೪೨ನೇ ಎಸಿಎಂಎಂ ನ್ಯಾಯಾಲಯ ರದ್ದುಗೊಳಿಸಿ, ಎಸ್.ಕೆ.ಬಸವರಾಜನ್ ಅವರನ್ನು ವಂಚನೆ ಆರೋಪದಿಂದ ಖುಲಾಸೆ ಮಾಡಿದೆ.
Continue Reading
You may also like...
Related Topics:Case Dismissal, Chitradurga, Chitradurga news, Court, Former MLA, Fraud Case, Kannada News, Karnataka Updates, Muruga Mutt, SJM Co-operative Society, SK Basavarajan, ಎಸ್.ಕೆ.ಬಸವರಾಜನ್, ಎಸ್‌ಜೆಎಂ ಕೋ-ಆಪರೇಟಿವ್ ಸೊಸೈಟಿ, ಕನ್ನಡ ನ್ಯೂಸ್, ಕರ್ನಾಟಕ ಅಪ್ಡೇಟ್ಸ್, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ನ್ಯಾಯಾಲಯ, ಪ್ರಕರಣ ರದ್ದು, ಮಾಜಿ ಶಾಸಕ, ಮುರುಘಾ ಮಠ, ವಂಚನೆ ಪ್ರಕರಣ
Click to comment