By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಭೀಮಸಮುದ್ರದಲ್ಲಿ 53 ಸಾವಿರ ದಾಟಿದ ಅಡಿಕೆ ರೇಟ್ | ಹೊಸನಗರ ಮಾರುಕಟ್ಟೆಯಲ್ಲಿ 54599 ರೂ.
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಭೀಮಸಮುದ್ರದಲ್ಲಿ 53 ಸಾವಿರ ದಾಟಿದ ಅಡಿಕೆ ರೇಟ್ | ಹೊಸನಗರ ಮಾರುಕಟ್ಟೆಯಲ್ಲಿ 54599 ರೂ.

ಅಡಕೆ ಧಾರಣೆ

ಭೀಮಸಮುದ್ರದಲ್ಲಿ 53 ಸಾವಿರ ದಾಟಿದ ಅಡಿಕೆ ರೇಟ್ | ಹೊಸನಗರ ಮಾರುಕಟ್ಟೆಯಲ್ಲಿ 54599 ರೂ.

chitradurganews.com
Last updated: 11 May 2024 19:47
chitradurganews.com
1 year ago
Share
arecanut price list
ಅಡಿಕೆ ಧಾರಣೆ
SHARE
https://chat.whatsapp.com/Jhg5KALiCFpDwME3sTUl7x

ಚಿತ್ರದುರ್ಗ: ಅಡಿಕೆ ಬೆಳೆಗಾರರಲ್ಲಿ ಮತ್ತೆ ಮಂದಹಾಸ ಮೂಡುತ್ತಿದೆ. ಮಳೆ ಇಲ್ಲದೆ ಸೊರಗಿ ಹೋಗಿದ್ದ ಅಡಿಕೆ ತೋಟಗಳಿಗೆ ಅಲ್ಲಲ್ಲಿ ಸುರಿಯುತ್ತಿರುವ ಮಳೆ ಜೀವ ಕಳೆ ತರುತ್ತಿದ್ದರೆ, ಇತ್ತ ಮಾರುಕಟ್ಟೆಯಲ್ಲೂ ಅಡಿಕೆ ರೇಟ್ ದಿನೇ ದಿನೇ ಏರುತ್ತಿದೆ.

ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಯ ಪ್ರಮುಖ ಅಡಿಕೆ ಮಾರುಕಟ್ಟೆ ಭೀಮಸಮುದ್ರದಲ್ಲಿ ರಾಶಿ ಅಡಿಕೆ ಬೆಲೆ 53 ಸಾವಿರ ದಾಟಿದ್ದರೆ ಹೊಸನಗರದಲ್ಲಿ 54599 ರೂ. ಗರಿಷ್ಟ ದರ ದಾಖಲಾಗಿ, 55 ಸಾವಿರದತ್ತ ದಾಪುಗಾಲು ಹಾಕುವ ಸೂಚನೆ ಕಾಣಿಸುತ್ತಿದೆ.

ಇದನ್ನೂ ಓದಿ: ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆಗಳಲ್ಲಿ 53 ಸಾವಿರ ದಾಟಿದ ಅಡಿಕೆ ರೇಟ್

ಚಿತ್ರದುರ್ಗ(ಭೀಮಸಮುದ್ರ) ಅಡಿಕೆ ಮಾರುಕಟ್ಟೆ

ಅಪಿ                   53119 53529

ಕೆಂಪುಗೋಟು       29609 30059

ಬೆಟ್ಟೆ                 37110 37599

ರಾಶಿ                  52639 53069

ಹೊಸನಗರ ಅಡಿಕೆ ಮಾರುಕಟ್ಟೆ

ಕೆಂಪುಗೋಟು       30099 34899

ಚಾಲಿ                 32099 34899

ಬಿಳೆಗೋಟು         27789 27789

ರಾಶಿ                  51899 54599

ಸೊರಬ ಅಡಿಕೆ ಮಾರುಕಟ್ಟೆ

ಕೋಕ                  7290 7290

ಗೊರಬಲು          18290 25199

ಚಾಲಿ                29390 33313

ಬೆಟ್ಟೆ                37290 37290

ಬಿಳೆಗೋಟು        23690 23690

ರಾಶಿ                 34690 52899

ಸಿಪ್ಪೆಗೋಟು       19190 19190

ಕುಂದಾಪುರ ಅಡಿಕೆ ಮಾರುಕಟ್ಟೆ

ಹಳೆಚಾಲಿ          42000 43000

ಹೊಸಚಾಲಿ        35000 36000

   

 

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Adike RateBhimasamudraChannagiriChitradurga newsHosadanagarKannada Latest NewsRashi AdikeShimogaSorabaಅಡಿಕೆ ರೇಟ್ಕನ್ನಡ ಲೇಟೆಸ್ಟ್ ನ್ಯೂಸ್ಚನ್ನಗಿರಿಚಿತ್ರದುರ್ಗ ನ್ಯೂಸ್ಭೀಮಸಮುದ್ರರಾಶಿ ಅಡಿಕೆಶಿವಮೊಗ್ಗಸೊರಬಹೊಸದನಗರ
Share This Article
Facebook Email Print
Previous Article male ಮಾಡದಕೆರೆ, ಶ್ರೀರಾಂಪುರದಲ್ಲಿ ವ್ಯಾಪಕ ಮಳೆ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಇಲ್ಲಿದೆ ಮಾಹಿತಿ
Next Article ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ | ಅಧಿಕೃತ ಘೋಷಣೆ ಮಾಡಿದ ಬಿಜೆಪಿ | ಕಾಂಗ್ರೆಸ್ಸಿನಿಂದ ಡಿ.ಟಿ.ಶ್ರೀನಿವಾಸ್
Leave a Comment

Leave a Reply Cancel reply

Your email address will not be published. Required fields are marked *

ಕಾಂಗ್ರೆಸ್ ಅವಧಿಯಲ್ಲಿ ಶೇ.60 ರಷ್ಟು ಕಮಿಷನ್ ನಡೆಯುತ್ತಿದೆ | AAP ಜಿಲ್ಲಾಧ್ಯಕ್ಷ ಜಗದೀಶ್
ಮುಖ್ಯ ಸುದ್ದಿ
ಗಾಂಧಿವೃತ್ತ, ಸಂತೆಹೊಂಡದ ಬಳಿಯ ವಾಣಿಜ್ಯ ಸಂಕೀರ್ಣಗಳ ಕಾಮಗಾರಿ ವೀಕ್ಷಿಸಿದ ಸಚಿವರು
ಮುಖ್ಯ ಸುದ್ದಿ
ಸಚಿವ ಸ್ಥಾನದಿಂದ ಜಮೀರ್ ಅಹಮದ್‍ ಖಾನ್ ವಜಾಗೊಳಿಸಿ | ಜೆಡಿಎಸ್ ಪ್ರತಿಭಟನೆ
ಮುಖ್ಯ ಸುದ್ದಿ
ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು
ಮುರುಘಾ ಶ್ರೀಗಳ ಪ್ರಕರಣ ಅಂತಿಮ ಹಂತಕ್ಕೆ | ಖುದ್ದು ಹೇಳಿಕೆ ದಾಖಲಿಸಲು ದಿನಾಂಕ ನಿಗಧಿ | ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಶರಣರು
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up