ಅಡಕೆ ಧಾರಣೆ
ಹೊನ್ನಾಳಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಜಿಗಿತ
CHITRADURGA NEWS | 28 FEBRUARY 2024
ಚಿತ್ರದುರ್ಗ: ಕಳೆದೆರಡು ತಿಂಗಳಿಂದ ಅಡಿಕೆ ಧಾರಣೆ ಕುಸಿಯುತ್ತಿದ್ದು, ಬೆಳೆಗಾರರಲ್ಲಿ ಆತಂಕ ಮನೆ ಮಾಡಿತ್ತು. ಈ ನಡುವೆ ಹೊನ್ನಾಳಿ ಅಡಿಕೆ ಮಾರುಕಟ್ಟೆಯಲ್ಲಿ ದಿನೇ ದಿನೇ ರಾಶಿ ಅಡಿಕೆ ಬೆಲೆಯಲ್ಲಿ ಹೆಚ್ಚಳ ಕಾಣುತ್ತಿರುವುದು ರೈತರಲ್ಲಿ ಭರವಸೆ ಮೂಡಿಸಿದೆ.
ಫೆಬ್ರವರಿ 26 ರಂದು ನಡೆದ ಧಾರಣೆಯಲ್ಲಿ ಹೊನ್ನಾಳಿಯಲ್ಲಿ ರಾಶಿ ಅಡಿಕೆ ಬೆಲೆ 48300 ರೂ. ತಲುಪಿತ್ತು. ಫೆಬ್ರವರಿ 28ರ ವಹಿವಾಟಿನಲ್ಲಿ ಈ ಧಾರಣೆ ಮತ್ತಷ್ಟು ಜಿಗಿತ ಕಂಡಿದೆ. ಇಂದಿನ ಮಾರುಕಟ್ಟೆಯಲ್ಲಿ ಕನಿಷ್ಟ 48566 ಹಾಗೂ ಗರಿಷ್ಟ 48566 ರೂ. ಧಾರಣೆ ಆಗಿದೆ. ಒಂದೇ ದಿನದ ಅಂತರದಲ್ಲಿ 266 ರೂ. ದರ ಪ್ರತಿ ಕ್ವಿಂಟಾಲ್‍ಗೆ ಹೆಚ್ಚಳ ಕಂಡಿದೆ.
ಇದನ್ನೂ ಓದಿ: ಚನ್ನಗಿರಿ, ಹೊನ್ನಾಳಿ ಅಡಿಕೆ ಮಾರುಕಟ್ಟೆಗಳಲ್ಲಿ ರಾಶಿ ಬೆಲೆಯಲ್ಲಿ ಚೇತರಿಕೆ
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 20069 33400
ಬೆಟ್ಟೆ 45069 54259
ರಾಶಿ 32259 48058
ಸರಕು 58800 74400
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 46112 48400
ಬೆಟ್ಟೆ 28587 33129
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 34500
ವೋಲ್ಡ್‍ವೆರೈಟಿ 30000 43500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 14509 26019
ಚಿಪ್ಪು 24569 28569
ಫ್ಯಾಕ್ಟರಿ 11509 20899
ಹಳೆಚಾಲಿ 33099 35700
ಹೊಸಚಾಲಿ 30169 33501
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 34000
ವೋಲ್ಡ್‍ವೆರೈಟಿ 34000 42500
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 29899 31989
ಕೋಕ 24699 29000
ಚಾಲಿ 34899 37319
ತಟ್ಟಿಬೆಟ್ಟೆ 39099 45899
ಬಿಳೆಗೋಟು 24619 27619
ರಾಶಿ 42899 46239
ಹೊಸಚಾಲಿ 30009 33599
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26200 33691
ಚಾಲಿ 34639 38469
ಬೆಟ್ಟೆ 34019 45699
ಬಿಳೆಗೋಟು 22199 30400
ರಾಶಿ 43208 47001
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 48566 48566
ಇದನ್ನೂ ಓದಿ: ಅಡಿಕೆ ಧಾರಣೆ | ಫೆಬ್ರವರಿ 27 | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿತ್ತು