ಅಡಕೆ ಧಾರಣೆ
ಅಡಿಕೆ ಧಾರಣೆ | ಗುರುವಾರದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ 47500 ರೂ. ಗರಿಷ್ಟ | ಭರವಸೆ ಮೂಡಿಸಿದ ಅಡಿಕೆ ವಹಿವಾಟು
ಚಿತ್ರದುರ್ಗ ನ್ಯೂಸ್.ಕಾಂ: ಚನ್ನಗಿರಿಯಲ್ಲಿ ಗುರುವಾರ ನಡೆದ ಅಡಿಕೆ ವಹಿವಾಟಿನಲ್ಲಿ ರಾಶಿ ಅಡಿಕೆ ಬೆಲೆ ಏರಿಕೆ ಕಂಡಿದೆ. ಕನಿಷ್ಟ 46000 ದಿಂದ ಗರಿಷ್ಟ 47500 ಸಾವಿರ ದರ ಬಂದಿರುವುದು ಅಡಿಕೆ ಬೆಳೆಗಾರರಲ್ಲಿ ಭರವಸೆ ಮೂಡಿಸುತ್ತಿದೆ. ಉಳಿದಂತೆ ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಅಡಿಕೆ ಮಾರುಕಟ್ಟೆ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ನವೆಂಬರ್ 9 ಗುರುವಾರ ನಡೆದ ಅಡಿಕೆ ವಹಿವಾಟಿನ ದರಗಳ ಸಂಪೂರ್ಣ ವಿವರ ಇಲ್ಲಿದೆ.
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಅಪಿ 45919 46329
ಕೆಂಪುಗೋಟು 30000 30479
ಬೆಟ್ಟೆ 36000 36459
ರಾಶಿ 45439 45889
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 46009 47500
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 44500 46400
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 25000 36500
ವೋಲ್ಡ್‍ವೆರೈಟಿ 30000 48500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 15099 33669
ಚಿಪ್ಪು 17699 35919
ಹಳೆಚಾಲಿ 36299 40619
ಗೋಣಿಕೊಪ್ಪಲ್ ಅಡಿಕೆ ಮಾರುಕಟ್ಟೆ
ಅರೆಕಾನಟ್ ಹಸ್ಕ್ 4500 5000
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 27000 36500
ಇದನ್ನೂ ಓದಿ: ಮುರುಘಾ ಶರಣರ ಪ್ರಕರಣ | ಮೂರ್ನಾಲ್ಕು ದಿನಗಳಲ್ಲೇ ಬಿಡುಗಡೆ ಸಾಧ್ಯತೆ
ಬೆಂಗಳೂರು ಅಡಿಕೆ ಮಾರುಕಟ್ಟೆ
ಇತರೆ 55000 60000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ನ್ಯೂ ವೆರೈಟಿ 27500 36500
ವೋಲ್ಡ್ ವೆರೈಟಿ 43500 48500
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 24609 36409
ನ್ಯೂ ವೆರೈಟಿ 42800 46604
ಬೆಟ್ಟೆ 46319 52800
ರಾಶಿ 37799 47369
ಸರಕು 45159 75410
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28099 33399
ಕೋಕ 16199 33499
ಚಾಲಿ 37899 40140
ತಟ್ಟಿಬೆಟ್ಟೆ 34911 38409
ಬಿಳೆ ಗೋಟು 30499 33699
ರಾಶಿ 44619 46399
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26199 34399
ಚಾಲಿ 36599 41111
ಬೆಟ್ಟೆ 39099 45369
ಬಿಳೆ ಗೋಟು 27199 35309
ರಾಶಿ 45099 47399
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30299 36069
ಕೋಕ 11099 34499
ಚಾಲಿ 35599 38899
ಬಿಳೆಗೋಟು 22786 34199
ರಾಶಿ 35555 47339
ಸಿಪ್ಪೆಗೋಟು 13119 21259
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆ ಚಾಲಿ 37000 39000