Connect with us

    Power outage: ಹೊಳಲ್ಕೆರೆ ತಾಲೂಕಿನಲ್ಲಿ ಇಂದು ವಿದ್ಯುತ್ ವ್ಯತ್ಯಯ 

    Power Cut chitradurga News (3)

    ಹೊಳಲ್ಕೆರೆ

    Power outage: ಹೊಳಲ್ಕೆರೆ ತಾಲೂಕಿನಲ್ಲಿ ಇಂದು ವಿದ್ಯುತ್ ವ್ಯತ್ಯಯ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 07 DECEMBER 2024

    ಹೊಳಲ್ಕೆರೆ: ಪಂಡ್ರಳ್ಳಿ- ಹೊಳಲ್ಕೆರೆ 66 ಕೆ.ವಿ. ಜೋಡಿ ಮಾರ್ಗದ ನಿರ್ಮಾಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಳಲ್ಕೆರೆ ತಾಲೂಕಿನಲ್ಲಿ ಡಿ.07(ಇಂದು) ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ(Power outage)ವಾಗಲಿದೆ.

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: 

    ಆಡನೂರು, ಪಾಡಿಘಟ್ಟೆ, ಅಪ್ಪರಸನಹಳ್ಳಿ, ಬಾಣಗೆರೆ, ಹರೇನಹಳ್ಳಿ, ಗಿಲಿಕೇನಹಳ್ಳಿ, ಕಣಿವೆ, ಕುಡಿನೀರಕಟ್ಟೆ, ಬೊಮ್ಮನಕಟ್ಟೆ, ಆವಿನಹಟ್ಟಿ, ತಿರುಮಲಾಪುರ,ಲೋಕದೊಳಲು ಗುಂಡೇರಿ, ಮಾಳೇನಹಳ್ಳಿ, ಅರೇಹಳ್ಳಿ, ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಕ್ಲಿಕ್ ಮಾಡಿ ಓದಿ: ನಾಳೆ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?

    ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಹೊಳಲ್ಕೆರೆ ಬೆವಿಕಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಡಿ. ಆರ್.ವಿರೂಪಾಕ್ಷಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಹೊಳಲ್ಕೆರೆ

    To Top