By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ನವಜಾತ ಶಿಶುವಿನ ಆರೈಕೆ ಮಾಡುವಾಗ ಪೋಷಕರು ಈ ತಪ್ಪುಗಳನ್ನು ಮಾಡಬೇಡಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ನವಜಾತ ಶಿಶುವಿನ ಆರೈಕೆ ಮಾಡುವಾಗ ಪೋಷಕರು ಈ ತಪ್ಪುಗಳನ್ನು ಮಾಡಬೇಡಿ

Life Style

ನವಜಾತ ಶಿಶುವಿನ ಆರೈಕೆ ಮಾಡುವಾಗ ಪೋಷಕರು ಈ ತಪ್ಪುಗಳನ್ನು ಮಾಡಬೇಡಿ

News Desk Chitradurga News
Last updated: 14 April 2025 19:34
News Desk Chitradurga News
3 months ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 15 April 2025

ಮಗುವಿನ ಜನನವು ಪೋಷಕರಿಗೆ ಮತ್ತು ಅವರ ಕುಟುಂಬದವರಿಗೆ ಸಂತೋಷದ ಕ್ಷಣವಾಗಿದೆ. ಆದರೆ ಈ ಕ್ಷಣದಿಂದ ಮಗುವನ್ನು ಆರೋಗ್ಯವಾಗಿ ಬೆಳೆಸುವ ಜವಾಬ್ದಾರಿ ಕೂಡ ಅವರ ಹೆಗಲೇರುತ್ತದೆ. ಮಗುವನ್ನು ಸಾಕುವುದು ಸುಲಭವಾದ ಕೆಲಸವಲ್ಲ.

ಶಿಶುಗಳು ತುಂಬಾ ಸೂಕ್ಷ್ಮವಾಗಿರುತ್ತವೆ ಮತ್ತು ಅವರನ್ನು ಹೆಚ್ಚಿನ ಕಾಳಜಿವಹಿಸಿ ನೋಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಅವರ ಆರೋಗ್ಯದಲ್ಲಿ ಏರುಪೇರಾಗಬಹುದು. ಆದರೆ ಕೆಲವು ಪೋಷಕರು ಶಿಶುವಿನ ಆರೈಕೆಯಲ್ಲಿ, ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅದು ಅವರಿಗೆ ಅಪಾಯಕಾರಿಯಾಗಬಹುದು. ಹಾಗಾಗಿ ಆ ತಪ್ಪುಗಳು ಯಾವುದೆಂಬುದನ್ನು ತಜ್ಞರಿಂದ ತಿಳಿದುಕೊಳ್ಳಿ.

ನೇರ ಲೈಟ್ಗಳನ್ನು ಹಾಕಬೇಡಿ

ನವಜಾತ ಶಿಶುವಿನ ಕಣ್ಣುಗಳು ತುಂಬಾ ಸೂಕ್ಷ್ಮವಾಗಿರುತ್ತವೆ ಮತ್ತು ಪ್ರಕಾಶಮಾನವಾದ ಬೆಳಕಿನಿಂದಾಗಿ ಅವರಿಗೆ ತೊಂದರೆಯಾಗಬಹುದು. ಹಾಗಾಗಿ ಮಕ್ಕಳ ಕಣ್ಣುಗಳ ಮುಂದೆ ಅಥವಾ ಹತ್ತಿರ ನೇರ ಸೂರ್ಯನ ಬೆಳಕು, ಬಲ್ಬ್ಗಳು ಅಥವಾ ಫೋನ್ ಫ್ಲ್ಯಾಶ್ ಲೈಟ್ ಗಳನ್ನು ಇಡುವುದನ್ನು ತಪ್ಪಿಸಿ. ಇಲ್ಲವಾದರೆ ಇದರಿಂದ ಅವರ ಕಣ್ಣುಗಳಿಗೆ ಹಾನಿಯಾಗಬಹುದು. ಆದ್ದರಿಂದ, ಮಗು ಮಲಗುವ ಕೋಣೆಯಲ್ಲಿ ಪ್ರಕಾಶಮಾನವಾದ ಲೈಟ್ಗಳನ್ನು ತಪ್ಪಿಸಿ.

ಮಗುವಿನ ಬಳಿ ದೊಡ್ಡ ಶಬ್ದಗಳು ಅಥವಾ ಸಂಗೀತವನ್ನು ನುಡಿಸಬೇಡಿ

ನವಜಾತ ಶಿಶುವಿಗೆ ಹೆಚ್ಚು ಶಬ್ದ ಅಥವಾ ಸಂಗೀತದ ಸ್ವರ ಕೇಳಿಸುವುದನ್ನು ತಪ್ಪಿಸಬೇಕು. ದೊಡ್ಡ ಶಬ್ದಗಳು ಮಗುವಿಗೆ ಆತಂಕ ಮತ್ತು ಸಮಸ್ಯೆಯಯನ್ನು ಉಂಟುಮಾಡಬಹುದು. ವಾಸ್ತವವಾಗಿ, ಶಿಶುಗಳ ಕಿವಿಗಳು ತುಂಬಾ ಸೂಕ್ಷ್ಮವಾಗಿರುತ್ತವೆ, ಈ ಕಾರಣದಿಂದಾಗಿ ದೊಡ್ಡ ಶಬ್ದಗಳು ಅಥವಾ ಸಂಗೀತವು ಅವರ ಕಿವಿಗಳನ್ನು ಹಾನಿಗೊಳಿಸಬಹುದು. ಹಾಗಾಗಿ ಮಗುವಿನ ಬಳಿ ಸಂಗೀತವನ್ನು ನುಡಿಸಲು ಬಯಸಿದರೆ, ನೀವು ಲಘು ಮತ್ತು ಕಡಿಮೆ ಶಬ್ದದಲ್ಲಿ ನುಡಿಸಬಹುದು.

ಎಸಿ ಅಥವಾ ಫ್ಯಾನ್ ಅನ್ನು ನೇರ ಗಾಳಿಯಲ್ಲಿ ಇಡಬೇಡಿ

ನವಜಾತ ಶಿಶುವಿಗೆ ಬೇಗ ಶೀತವಾಗುತ್ತದೆ. ಹಾಗಾಗಿ ನೀವು ಎಸಿ ಅಥವಾ ಫ್ಯಾನ್ ಬಳಸುತ್ತಿದ್ದರೆ ತಂಪಾದ ಗಾಳಿ ನೇರವಾಗಿ ಮಗುವಿನ ಮೇಲೆ ಬೀಳದಂತೆ ನೋಡಿಕೊಳ್ಳಿ. ಇಲ್ಲವಾದರೆ ಈ ತಂಪಾದ ಗಾಳಿಯು ಮಗುವಿಗೆ ಶೀತ ಅಥವಾ ಕೆಮ್ಮನ್ನು ಉಂಟುಮಾಡಬಹುದು.

ಮಗುವಿನ ಮುಖದ ಮೇಲೆ ಚುಂಬಿಸುವುದನ್ನು ತಪ್ಪಿಸಿ

ನವಜಾತ ಶಿಶುಗಳು ನೋಡಲು ಸಾಕಷ್ಟು ಮುದ್ದಾಗಿ ಕಾಣುತ್ತವೆ. ಹಾಗಾಗಿ ಪೋಷಕರು ಮಾತ್ರವಲ್ಲದೆ ಅವರನ್ನು ನೋಡಲು ಬರುವ ಜನರು ಸಹ ಅವರನ್ನು ಕಂಡು ಕೆಲವೊಮ್ಮೆ ಅವರ ಹಣೆಯ ಮೇಲೆ ಮತ್ತು ಕೆಲವೊಮ್ಮೆ ಅವರ ಕೆನ್ನೆಗಳ ಮೇಲೆ ಚುಂಬಿಸುತ್ತಾರೆ.

ಆದರೆ ಇದು ಮಗುವಿಗೆ ಅಪಾಯಕಾರಿಯಾಗಬಹುದು. ನವಜಾತ ಶಿಶುವಿನ ಚರ್ಮ ಮತ್ತು ಪ್ರತಿರೋಧಕ ವ್ಯವಸ್ಥೆ ತುಂಬಾ ಸೂಕ್ಷ್ಮವಾಗಿರುತ್ತದೆ. ಇದರಿಂದಾಗಿ ಅವರು ಸುಲಭವಾಗಿ ಸೋಂಕಿಗೆ ಒಳಗಾಗಬಹುದು. ಆದ್ದರಿಂದ, ಬೇರೆಯವರು ನಿಮ್ಮ ಮಗುವನ್ನು ಚುಂಬಿಸದಂತೆ ತಡೆಯಬೇಕು.

ಚಿಕ್ಕ ಮಕ್ಕಳೊಂದಿಗೆ ಮಗುವನ್ನು ಒಂಟಿಯಾಗಿ ಬಿಡಬೇಡಿ

ನವಜಾತ ಶಿಶುವನ್ನು ಚಿಕ್ಕ ಮಕ್ಕಳೊಂದಿಗೆ ಒಂಟಿಯಾಗಿ ಬಿಡಬೇಡಿ. ಚಿಕ್ಕ ಮಕ್ಕಳಿಗೆ ಏನು ತಿಳುವಳಿಕೆ ಇರುವುದಿಲ್ಲ. ಹಾಗಾಗಿ ಅವರು ಮಗುವಿನೊಂದಿಗೆ ಆಡುವಾಗ ಅವರನ್ನು ನೋಯಿಸಬಹುದು. ಇದು ನವಜಾತ ಶಿಶುವಿಗೆ ಅಪಾಯಕಾರಿಯಾಗಬಹುದು. ಆದ್ದರಿಂದ, ನಿಮ್ಮ ನವಜಾತ ಶಿಶುವನ್ನು ಸಣ್ಣ ಮಗುವಿನೊಂದಿಗೆ ಒಂಟಿಯಾಗಿ ಬಿಡಬೇಡಿ.

ಈ ಸಲಹೆಗಳನ್ನು ಪಾಲಿಸುವ ಮೂಲಕ ನಿಮ್ಮ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ. ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:CareChitradurgaChitradurga newsChitradurga UpdatesKannada Latest NewsKannada NewsNewbornParentsಆರೈಕೆಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ನವಜಾತ ಶಿಶುಪೋಷಕರು
Share This Article
Facebook Email Print
Previous Article ಆರೋಗ್ಯವಾಗಿರಲು ಮೊಸರಿನೊಂದಿಗೆ ಈ ವಸ್ತುವನ್ನು ಬೆರೆಸಿ ತಿನ್ನಿ
Next Article ಮಕ್ಕಳಲ್ಲಿ ಎಸ್ಜಿಮಾಗೆ ಕಾರಣಗಳು, ರೋಗಲಕ್ಷಣಗಳು ಮತ್ತು ತಡೆಗಟ್ಟುವ ಬಗ್ಗೆ ತಿಳಿಯಿರಿ
Leave a Comment

Leave a Reply Cancel reply

Your email address will not be published. Required fields are marked *

ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up