ಅಡಕೆ ಧಾರಣೆ
Adike: ಅಡಿಕೆ ಧಾರಣೆ | ಡಿಸೆಂಬರ್ 10 | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
CHITRADURGA NEWS | 11 DECEMBER 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಡಿಸೆಂಬರ್ 10 ರಂದು ನಡೆದ (Adike) ಅಡಿಕೆ ವಹಿವಾಟು ಕುರಿತ ವರದಿ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿಯಲ್ಲಿ 51 ಸಾವಿರ ದಾಟಿದ ರಾಶಿ ಅಡಿಕೆ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 44799 51389
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಬೆಟ್ಟೆ 44859 58009
ಗೊರಬಲು 17560 36699
ನ್ಯೂವೆರೈಟಿ 30009 49899
ರಾಶಿ 32899 50159
ಸರಕು 45159 82509
ಸಾಗರ ಅಡಿಕೆ ಮಾರುಕಟ್ಟೆ
ಬಿಳೆಗೋಟು 21599 25499
ಚಾಲಿ 32809 34299
ಕೋಕಾ 23989 23989
ಕೆಂಪುಗೋಟು 26290 32899
ರಾಶಿ 42299 48909
ಸಿಪ್ಪೆಗೋಟು 9699 16819
ಯಲ್ಲಾಪುರ ಅಡಿಕೆ ಮಾರುಕಟ್ಟೆ
ಅಪಿ 56899 60899
ಬಿಳೆಗೋಟು 14899 30800
ಚಾಲಿ 31769 39299
ಕೋಕಾ 4891 19499
ಕೆಂಪುಗೋಟು 14899 26899
ರಾಶಿ 38869 55859
ತಟ್ಟಿಬೆಟ್ಟೆ 28090 36000
ಶಿರಸಿ ಅಡಿಕೆ ಮಾರುಕಟ್ಟೆ
ಬೆಟ್ಟೆ 30199 37609
ಕೆಂಪುಗೋಟು 14009 20000
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಮಂಗಳವಾರದ ಹತ್ತಿ ರೇಟ್
ಸಿದ್ದಾಪುರ ಅಡಿಕೆ ಮಾರುಕಟ್ಟೆ
ಬಿಳೆಗೋಟು 24509 29000
ಚಾಲಿ 32459 38009
ಕೋಕಾ 20000 25699
ಕೆಂಪುಗೋಟು 16109 16109
ರಾಶಿ 42009 47969
ತಟ್ಟಿಬೆಟ್ಟೆ 27309 42099
ಶಿರಸಿ ಅಡಿಕೆ ಮಾರುಕಟ್ಟೆ
ಬಿಳೆಗೋಟು 22099 31600
ಚಾಲಿ 35151 39501
ರಾಶಿ 43208 46409
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕಾ 20000 27500
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕಾ 20500 28500
ನ್ಯೂವೆರೈಟಿ 28000 33500
ಓಲ್ಡ್ ವೆರೈಟಿ 45000 48500
ಹೊನ್ನಾಳಿ ಅಡಿಕೆ ಮಾರುಕಟ್ಟೆ
ಇಡಿ ಮಧ್ಯಮ 27600 28210
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 33500
ಓಲ್ಡ್ ವೆರೈಟಿ 30000 48500
ಸಿ.ಆರ್.ನಗರ ಅಡಿಕೆ ಮಾರುಕಟ್ಟೆ
ಇತರೆ 22000 22000