ಮುಖ್ಯ ಸುದ್ದಿ
ಜಂಗಮ ವಟುಗಳಿಗೆ ಉಚಿತ ಶಾಸ್ತ್ರೋಕ್ತ ದೀಕ್ಷೆ; ಕಾಡಸಿದ್ದೇಶ್ವರ, ರಟ್ಟೀಹಳ್ಳಿ ಸ್ವಾಮೀಜಿ ಸಾನ್ನಿಧ್ಯ
Published on
ಚಿತ್ರದುರ್ಗನ್ಯೂಸ್.ಕಾಂ
ನಗರದ ವಿದ್ಯಾವಿಕಾಸ ವಿದ್ಯಾ ಸಂಸ್ಥೆಯಲ್ಲಿ ಡಿ.17ರಂದು ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯಿಂದ ವೀರಶೈವ ವೀರಮಾಹೇಶ್ವರ ಜಂಗಮ ವಟುಗಳಿಗೆ ಉಚಿತ ಶಾಸ್ತ್ರೋಕ್ತ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ವಾರಾಂತ್ಯಕ್ಕೆ ಪವರ್ ಶಾಕ್; ಎರಡು ದಿನ ಸಮಸ್ಯೆ
ವೀರಶೈವ ಜಂಗಮ ವಟುಗಳಿಗೆ ಬ್ರಾಹ್ಮಿ ಮೂಹೂರ್ತದಲ್ಲಿ ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೀಕ್ಷೆ ನೀಡಲಾಗುತ್ತದೆ. ಬಳಿಕ ಬಳಿಕ 10.30ಕ್ಕೆ ನಡೆಯುವ ಧರ್ಮ ಸಭೆಯಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭದೇಶೀಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಧರ್ಮೋಪದೇಶ ನೀಡಲಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ; ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಇಂದು ಮೊದಲ ಸಭೆ
ದೀಕ್ಷೆಯಲ್ಲಿ ಪಾಲ್ಗೊಳ್ಳುವವರು 9449681797, 9448131666 ಮೊಬೈಲ್ ನಂಬರ್‌ಗೆ ಸಂಪರ್ಕಿಸಬಹುದು ಎಂದು ಸಮಾಜದ ಪ್ರಕಟಣೆ ತಿಳಿಸಿದೆ.
Continue Reading
You may also like...
Related Topics:Chitradurga, Deeksha, Jangam, Religion, Samaj, Swamiji, ಚಿತ್ರದುರ್ಗ, ಜಂಗಮ, ದೀಕ್ಷೆ, ಧರ್ಮ, ಸಮಾಜ, ಸ್ವಾಮೀಜಿ
Click to comment