ಅಡಕೆ ಧಾರಣೆ
ಚನ್ನಗಿರಿ, ಯಲ್ಲಾಪುರದಲ್ಲಿ ಅಡಿಕೆ ಬೆಲೆ ಏರಿಕೆ | ರೈತರಲ್ಲಿ ಸಂತಸ

CHITRADURGA NEWS | 21 FEBRUARY 2025
ಚಿತ್ರದುರ್ಗ: ರಾಜ್ಯದಲ್ಲಿ ದಿನೇ ದಿನೇ ಅಡಿಕೆ ಧಾರಣೆ ಹೆಚ್ಚಳವಾಗುತ್ತಿದೆ. ಇದು ರೈತರಲ್ಲಿ ಹೊಸ ಭರವಸೆ ಮೂಡಿಸುತ್ತಿದೆ. ಇನ್ನೂ ಅಡಿಕೆ ಮಾರಾಟ ಮಾಡದೆ ಇಟ್ಟಿರುವ ರೈತರು ಬೆಲೆ ಏರಿಕೆ ಕಾಯುತ್ತಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ 53599 ರೂ. ತಲುಪಿದ್ದು, 54 ಸಾವಿರದತ್ತ ದಾಪುಗಾಲು ಹಾಕುತ್ತಿದೆ.

ಇನ್ನೂ ಯಲ್ಲಾಪುರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಫೆಬ್ರವರಿ 20 ರಂದು 60 ಸಾವಿರ ದಾಟಿರುವುದು ವಿಶೇಷ. ಉಳಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಬೇರೆ ಬೇರೆ ಅಡಿಕೆ ಧಾರಣೆ ಕುರಿತ ಪೂರ್ಣ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್ ?
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 38200 53599
ಬೆಟ್ಟೆ 21536 27347
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16029 28029
ಬೆಟ್ಟೆ 48009 56119
ರಾಶಿ 30099 52389
ಸರಕು 53000 92730
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 14199 23800
ಕೋಕ 8399 20011
ಚಾಲಿ 24599 34121
ಬಿಳೆಗೋಟು 10921 20567
ರಾಶಿ 30899 51909
ಸಿಪ್ಪೆಗೋಟು 9800 16520
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 37000
ವೋಲ್ಡ್‍ವೆರೈಟಿ 30000 49500
ಇದನ್ನೂ ಓದಿ:
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 4199 21699
ಚಿಪ್ಪು 14209 26899
ಚಾಲಿ 31036 36799
ಹೊಸಚಾಲಿ 27600 34199
ಕೊಪ್ಪ ಅಡಿಕೆ ಮಾರುಕಟ್ಟೆ
ಗೊರಬಲು 25500 29800
ರಾಶಿ 28000 51200
ಚಾಮರಾಜನಗರ ಅಡಿಕೆ ಮಾರುಕಟ್ಟೆ
ಇತರೆ 23000 23000
ದಾವಣಗೆರೆ ಅಡಿಕೆ ಮಾರುಕಟ್ಟೆ
ಗೊರಬಲು 18500 18500
ಯಲ್ಲಾಪುರ ಅಡಿಕೆ ಮಾರುಕಟ್ಟೆ
ಅಪಿ 62000 66679
ಕೆಂಪುಗೋಟು 16899 28969
ಕೋಕ 4899 17612
ಚಾಲಿ 28003 38531
ತಟ್ಟಿಬೆಟ್ಟೆ 28970 39100
ಬಿಳೆಗೋಟು 11899 27611
ರಾಶಿ 40109 60315
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 17999 23621
ಚಾಲಿ 31099 35913
ಬೆಟ್ಟೆ 28499 41181
ಬಿಳೆಗೋಟು 15799 27999
ರಾಶಿ 43508 46899
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕ 21000 28000
ನ್ಯೂವೆರೈಟಿ 28500 37000
ಹೊನ್ನಾಳಿ ಅಡಿಕೆ ಮಾರುಕಟ್ಟೆ
ಈಡಿ 29800 29800
