ಅಡಕೆ ಧಾರಣೆ
ಅಡಿಕೆ ಧಾರಣೆ | ಡಿಸೆಂಬರ್ 15 | ಚನ್ನಗಿರಿಯಲ್ಲಿ ರಾಶಿ ಬೆಲೆಯಲ್ಲಿ ಹೆಚ್ಚಳ
ಚಿತ್ರದುರ್ಗ ನ್ಯೂಸ್.ಕಾಂ: ಅಡಿಕೆ ಧಾರಣೆಯಲ್ಲಿ ಕೊಂಚ ಬದಲಾವಣೆ ಕಂಡು ಬರುತ್ತಿದೆ. ಇಂದು ನಡೆದ ಅಡಿಕೆ ವಹಿವಾಟಿನಲ್ಲಿ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿರುವುದು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ.
ಶುಕ್ರವಾರ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಕನಿಷ್ಟ 46599 ರಿಂದ ಗರಿಷ್ಟ 48199 ರೂ.ಗಳಿಗೆ ಮಾರಾಟವಾಗಿದೆ.
47,737 ರೂ. ಚನ್ನಗಿರಿಯಲ್ಲಿ ರಾಶಿಯ ಸರಾಸರಿ ಬೆಲೆಯಾಗಿದೆ. ಅದೇ ರೀತಿ ಹೊಸನಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಟ 45809 ರೂ.ಗಳಿದ್ದರೆ ಗರಿಷ್ಟ 48,879 ರೂ.ಗಳಾಗಿತ್ತು. ಉಳಿದ ಮಾರುಕಟ್ಟೆಗಳಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ ಕಂಡುಬಂದಿಲ್ಲ.
ಚನ್ನಗಿರಿ ಅಡಕೆ ಮಾರುಕಟ್ಟೆ
ರಾಶಿ 46599 48199
ಬೆಟ್ಟೆ 36000 38239
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17009 36698
ನ್ಯೂ ವೆರೈಟಿ 44509 47899
ಬೆಟ್ಟೆ 45009 53399
ರಾಶಿ 42018 47899
ಸರಕು 57029 79296
ಕಾರ್ಕಳ ಅಡಿಕೆ ಮಾರುಕಟೆ
ನ್ಯೂ ವೆರೈಟಿ 25000 36500
ವೋಲ್ಡ್ ವೆರೈಟಿ 30000 46000
ಕುಂದಾಪುರ ಅಡಿಕೆ ಮಾರುಕಟ್ಟೆ
ಹಳೆ ಚಾಲಿ 41000 42500
ಹೊಸ ಚಾಲಿ 30000 36500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 20169 31009
ಚಿಪ್ಪು 26089 34209
ಫ್ಯಾಕ್ಟರಿ 11509 23299
ಹಳೆ ಚಾಲಿ 37369 39509
ಹೊಸ ಚಾಲಿ 33999 35309
ಪಾವಗಡ ಅಡಿಕೆ ಮಾರುಕಟ್ಟೆ
ಕೆಂಪು 39000 42500
ಇದನ್ನೂ ಓದಿ: ಚಿತ್ರದುರ್ಗ ನೆಲದಲ್ಲಿ ಡಿಆರ್ಡಿಓ ಮಹತ್ವದ ಸಾಧನೆ | ಸದ್ದಿಲ್ಲದೆ ಎದುರಾಳಿಗಳ ಮೇಲೆರಗುವ ಸ್ವದೇಶಿ ಡ್ರೋನ್ ಹಾರಾಟ ಯಶಸ್ವಿ
ಪುತ್ತೂರು ಅಡಿಕೆ ಮಾರುಕಟೆ
ಕೋಕ 11000 25000
ನ್ಯೂ ವೆರೈಟಿ 27000 36500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ನ್ಯೂ ವೆರೈಟಿ 27500 36000
ವೋಲ್ಡ್ ವೆರೈಟಿ 42500 45500
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 42199 47979
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 58179 58179
ಕೆಂಪುಗೋಟು 24899 34309
ಕೋಕ 18599 31569
ಚಾಲಿ 36610 39799
ತಟ್ಟಿಬೆಟ್ಟೆ 37699 46799
ಬಿಳೆ ಗೋಟು 24899 34309
ರಾಶಿ 47000 56399
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 32099 32809
ಕೋಕ 31299 33700
ಚಾಲಿ 36699 38899
ತಟ್ಟಿಬೆಟ್ಟೆ 40009 42379
ಬಿಳೆ ಗೋಟು 31189 35900
ರಾಶಿ 43609 47219
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 33547 33981
ಚಾಲಿ 37099 39508
ಬೆಟ್ಟೆ 36609 45299
ಬಿಳೆ ಗೋಟು 31310 36989
ರಾಶಿ 45429 47619
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ ಮದ್ಯಮ 47688 47688
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆ ಚಾಲಿ 36000 38000
ಹೊಸನಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28899 36009
ಚಾಲಿ 25399 33299
ರಾಶಿ 45809 48879