ಚಳ್ಳಕೆರೆ
money; ಗೌರಸಮುದ್ರ ಮಾರಮ್ಮನ ಹುಂಡಿಯಲ್ಲಿ 10.66 ಲಕ್ಷ | ಎಲ್ಲಿ ಜಮೆ ಆಯ್ತು ಗೊತ್ತಾ…
Published on
CHITRADURGA NEWS | 29 AUGUST 2024
ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮ ದೇವಸ್ಥಾನದ ಹುಂಡಿ ಹಣ(money) ಏಣಿಕೆ ಕಾರ್ಯ ಬುಧವಾರ ನಡೆಯಿತು.
ಹುಂಡಿಯಲ್ಲಿ ಒಟ್ಟು 10,66 441 ರೂಪಾಯಿ ಸಂಗ್ರಹವಾಗಿದೆ. ಜಾತ್ರೆ ಹಿನ್ನೆಲೆ ಹುಂಡಿ ಹಣ ಏಣಿಕೆ ಕಾರ್ಯ ನಡೆಸಲಾಗಿದೆ.
ಕ್ಲಿಕ್ ಮಾಡಿ ಓದಿ: Arecanut Market: ಹೊಸ ರಾಶಿ ಅಡಿಕೆ ಬೆಲೆ ಕುಸಿತ
ಸೆ.2 ರಿಂದ 4ರ ವರೆಗೂ ಜಾತ್ರೆ ನಡೆಯಲಿದ್ದು, 3ಕ್ಕೆ ಗೌರಸಮುದ್ರ ಮಾರಿಕಾಂಬ ದೇವಿ ತುಮಲು ಪ್ರದೇಶದಲ್ಲಿ ವಿಶೇಷ ಪೂಜಾ ಕಾರ್ಯದಲ್ಲಿ ಭಾಗವಹಿಸುವುದು.
ಚಳ್ಳಕೆರೆ ನಗರದ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇಷ್ಟೂ ಹಣವನ್ನು ಜಮೆ ಮಾಡಲಾಗಿದೆ.
ಮುಜರಾಯಿ ಅಧಿಕಾರಿ, ತಹಶೀಲ್ದಾರ್ ರೇಹಾನ್ ಪಾಷ, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ಮೊದಲಾದವರು ಇದ್ದರು.
Continue Reading
Related Topics:Challakere, Chitradurga, Chitradurga news, collection, Gaurasamudra, Goddess Maramma, Hundi, Kannada Latest News, ladder, Money, ಏಣಿಕೆ, ಕನ್ನಡ ಲೇಟೆಸ್ಟ್ ನ್ಯೂಸ್, ಗೌರಸಮುದ್ರ, ಚಳ್ಳಕೆರೆ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಮಾರಮ್ಮ ದೇವಿ, ಸಂಗ್ರಹ, ಹಣ
Click to comment