ಮುಖ್ಯ ಸುದ್ದಿ
INDIAN INTERNATIONAL ಶಾಲೆಯಲ್ಲಿ ಭರ್ಜರಿ ಉದ್ಯೋಗಾವಕಾಶ | ವಿವಿಧ ವಿಷಯಗಳ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

Published on
CHITRADURGA NEWS | 16 MAY 2024
ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್ ಬಳಿಯಿರುವ ಪ್ರತಿಷ್ಠಿತ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಭರ್ಜರಿ ಉದ್ಯೋಗಾವಕಾಶಗಳಿವೆ. ಅರ್ಜಿ ಸಲ್ಲಿಸಲು ಮೇ.18 ಕೊನೆಯ ದಿನವಾಗಿದೆ.
ಸಿಬಿಎಸ್‍ಇ ಮತ್ತು ರಾಜ್ಯದ ಸಿಲಬಸ್ ಶಿಕ್ಷಣ ಹೊಂದಿರುವ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸುಮಾರು 40 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕಡ್ಡಾಯವಾಗಿ UG + B.ED ಪದವಿ ಪಡೆದ ಪ್ರತಿಭಾವಂತರಿಗೆ ಅವಕಾಶವಿದೆ. ಯಾವುದೇ ಪದವಿ ಪಡೆದಿರುವ 6 ಜನ ENGLISH FACULTY – MONTESSORI KIDS GARDEN ಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಕೆಳಕಂಡಂತೆ ವಿಷಯವಾರು ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
SUBJECT | POST |
---|---|
MATHS | 6 |
SCINCE | 6 |
SOCIAL SCINCE | 6 |
KANNADA | 3 |
HINDI | 2 |
ENGLISH | 6 |
COPUTER TEACHER | 4 |
PHYSICAL TEACHER | 5 |
ಅರ್ಜಿ ಸಲ್ಲಿಸಲು E-mail: rajurssharu.12@gmail.com, ಹೆಚ್ಚಿನ ಮಾಹಿತಿಗೆ ಸಂಪರ್ಕಕ್ಕಾಗಿ 9858485849, 9620620853.
Continue Reading
Related Topics:Application Invitation, Chitradurga, Employment, Kannada Latest News, school, Teacher Vacancy, ಅರ್ಜಿ ಆಹ್ವಾನ, ಉದ್ಯೋಗ, ಕನ್ನಡ ಲೇಟೆಸ್ಟ್ ನ್ಯೂಸ್, ಚಿತ್ರದುರ್ಗ, ಶಾಲೆ, ಶಿಕ್ಷಕರ ಹುದ್ದೆ

Click to comment