ಗಾಂಧಿ ಗ್ರಾಮ ಪುರಸ್ಕಾರಕ್ಕೆ ಜಿಲ್ಲೆಯ 6 ಗ್ರಾಮ ಪಂಚಾಯಿತಿಗಳ ಆಯ್ಕೆ
26 September 2023ಚಿತ್ರದುರ್ಗ ನ್ಯೂಸ್.ಕಾಂ: ಸ್ಥಳೀಯ ಸರ್ಕಾರ ಎಂದೇ ಹೆಸರಾಗಿರುವ ಗ್ರಾಮ ಪಂಚಾಯಿತಿಗಳು ಪರಿಣಾಮಕಾರಿಯಾಗಿ ಆಡಳಿತ ನಡೆಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯದ ಪಂಚಾಯತ್ರಾಜ್...
ಬಿ.ದುರ್ಗ ಬಳಿ ಬಸ್-ಬೊಲೆರೋ ನಡುವೆ ಅಪಘಾತ
18 September 2023ಚಿತ್ರದುರ್ಗ ನ್ಯೂಸ್.ಕಾಂ: ಹೊಳಲ್ಕೆರೆ ತಾಲೂಕಿನ ಬಿ.ದುರ್ಗ ಬಳಿ ಖಾಸಗಿ ಬಸ್ ಹಾಗೂ ಬೊಲೆರೋ ವಾಹನದ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ವ್ಯಕ್ತಿ...
ಹಂಸಲೇಖ ಮೆಚ್ಚಿಕೊಂಡ ಹೊಸದುರ್ಗದ ಸಂಗೀತ ವಾದ್ಯ ಯಾವುದು ಗೊತ್ತಾ
17 September 2023ಚಿತ್ರದುರ್ಗ ನ್ಯೂಸ್.ಕಾಂ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಸಂಗೀತ ಶಾಸ್ತ್ರಕ್ಕೆ ತಳಪಾಯವಿದ್ದಂತೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಪ್ರಶಂಸೆ ವ್ಯಕ್ತಪಡಿಸಿದರು....
ಚಳ್ಳಕೆರೆ ಶ್ರೀರಾಮ್ ಟಿವಿಎಸ್ಗೆ ಬೆಸ್ಟ್ ಸೆಲ್ಲರ್ ಅವಾರ್ಡ್
16 September 2023ಚಿತ್ರದುರ್ಗ ನ್ಯೂಸ್.ಕಾಂ: ಹೆಚ್ಚು ಹೆಚ್ಚು ಟಿವಿಎಸ್ ಬೈಕ್ಗಳ ಮಾರಾಟದ ಮೂಲಕ ಮುನ್ನುಗ್ಗುತ್ತಿರುವ ಚಳ್ಳಕೆರೆಯ ಶ್ರೀರಾಮ್ ಟಿವಿಎಸ್ಗೆ ಬೆಸ್ಟ್ ಸೆಲ್ಲರ್ ಅವಾರ್ಡ್ ಲಭಿಸಿದೆ....
ಹಿರಿಯೂರು ಬಳಿ KSRTC ಬಸ್ ಲಾರಿ ನಡುವೆ ಭೀಕರ ಅಪಘಾತ ನಾಲ್ಕ ಜನರ ಸಾವು
11 September 2023ಚಿತ್ರದುರ್ಗ ನ್ಯೂಸ್.ಕಾಂ: ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 150(ಎ)ರಲ್ಲಿ ಬೆಳ್ಳಂ ಬೆಳಗ್ಗೆ ಲಾರಿ ಹಾಗೂ ಕೆಎಸ್ಆರ್ಟಿಸಿ (KSRTC) ಬಸ್...
ನನ್ನ ದೇಶ ನನ್ನ ಮಣ್ಣು ಕಾರ್ಯಕ್ರಮಕ್ಕೆ ಬಿಜೆಪಿ ಸಿದ್ಧತೆ
10 September 2023ಚಿತ್ರದುರ್ಗ ನ್ಯೂಸ್.ಕಾಂ: ದೇಶದ ಮಣ್ಣು ಮತ್ತು ಮಹನೀಯರ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬಿಜೆಪಿ ದೇಶಾದ್ಯಂತ ‘ನನ್ನ ಮಣ್ಣು ನನ್ನ ದೇಶ’...
ಕನ್ನಡ ಕಲಿತು ವ್ಯಾಕರಣದ ಗುರುವಾದ ಶಿವಣ್ಣ
10 September 2023ಚಿತ್ರದುರ್ಗನ್ಯೂಸ್.ಕಾಂ ಶಾಲೆ, ಓದು, ಕನ್ನಡ ನಮ್ಮ ಭಾಷೆ ಎಂಬ ಚಿಕ್ಕ ಕಲ್ಪನೆಯಿಲ್ಲದೆ ಕೂಲಿ ಮಾಡುತ್ತ ಬಾಲ್ಯ ಕಳೆದ ವ್ಯಕ್ತಿ ಇಂದು ವಿದ್ಯಾರ್ಥಿಗಳ...
ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ನಡೆಸಿದ್ದ ಭಾರತ್ ಜೋಡೋ ಯಾತ್ರೆಗೆ ಜನ ಕಳಿಸಿದ್ದ ಬಿಜೆಪಿ ಶಾಸಕ..!
10 September 2023ಚಿತ್ರದುರ್ಗ ನ್ಯೂಸ್.ಕಾಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಪಾದಯಾತ್ರೆ ಯಶಸ್ಸಿಗೆ ಇಡೀ ಕಾಂಗ್ರೆಸ್ ಪಾಳೆಯ ದೇಶಾದ್ಯಂತ ಟೊಂಕ...
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹೊಸದುರ್ಗದಲ್ಲಿ ಬಿಜೆಪಿ ಪ್ರತಿಭಟನೆ | ಎಂಎಲ್ಸಿ ಕೆ.ಎಸ್.ನವೀನ್ ಭಾಗೀ
9 September 2023ಚಿತ್ರದುರ್ಗ ನ್ಯೂಸ್.ಕಾಂ: ಹೊಸದುರ್ಗ: ಬರಗಾಲ, ಬೆಲೆ ಏರಿಕೆ, ರೈತ ಪರ ಯೋಜನೆಗಳನ್ನು ರದ್ದು ಮಾಡಿರುವುದು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕ ನಾಗಭೂಷಣ್
7 September 2023ಚಿತ್ರದುರ್ಗ ನ್ಯೂಸ್.ಕಾಂ: ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ರೇಖಲಗೆರೆ ಲಂಬಾಣಿ ಹಟ್ಟಿ ಚಳ್ಳಕೆರೆ ತಾಲ್ಲೂಕಿನ ಸೃಜನಾತ್ಮಕ ವಿಜ್ಞಾನ ಶಿಕ್ಷಕ ಕೆ.ಟಿ.ನಾಗಭೂಷಣ್ ವಿಧಾನ...