ಕ್ರೈಂ ಸುದ್ದಿ
ಲಾರಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು

Published on
ಚಿತ್ರದುರ್ಗ ನ್ಯೂಸ್. ಕಾಂ: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಿರಿಯೂರು ತಾಲ್ಲೂಕಿನ ಆನೆಸಿದ್ರೆ ಬಳಿ ಫುಡ್ ಪ್ಯಾಕ್ಟರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಘಟನೆ ನಡೆದಿದೆ.
ಜಗಳೂರು ಮೂಲದ ಗೋಕರ್ಣ (23) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Reading
Related Topics:accident, Bike, Chitradurga, crime, Death News, Hiriyuru, Karnataka, Police, Rural, ಅಪಘಾತ, ಕನ್ನಡ ಅಪ್ಡೇಟ್ ನ್ಯೂಸ್, ಗ್ರಾಮಾಂತರ, ಚಿತ್ರುರ್ಗ ನ್ಯೂಸ್, ಪೊಲೀಸ್, ಬೈಕ್ ಲಾರಿ ಅಪಘಾತ, ಸಾವು, ಹಿರಿಯೂರು

Click to comment