ಅಡಕೆ ಧಾರಣೆ
ಅಡಕೆ ಧಾರಣೆ | ಅಕ್ಟೋಬರ್ 12 ರಂದು ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ.
ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದ ಅಡಕೆ ಮಾರುಕಟ್ಟೆ ಕಳೆದ 15 ದಿನಗಳಿಂದ ತಟಸ್ಥವಾಗಿದೆ. ಧಾರಣೆಯಲ್ಲಿ ಹೆಚ್ಚು ಏರಿಳಿತ ಕಾಣಿಸುತ್ತಿಲ್ಲ. ಪರಿಣಾಮ ಅಡಿಕೆ ಕೊಯ್ಲು, ಖೇಣಿ ಮಾಡುತ್ತಿರುವ ವರ್ತಕರು ಹಾಗೂ ರೈತರು ಮುಂದೆ ಏನಾಗಬಹುದು ಎಂಬ ಕುತೂಹಲವಂತೂ ಇದ್ದೇ ಇದೆ. ಚಿತ್ರದುರ್ಗ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಕ್ಟೋಬರ್ 12 ರಂದು ಅಡಕೆ ಧಾರಣೆಯ ವಿವರ ಈ ವರದಿಯಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಅಕ್ಟೋಬರ್ 11 ರಂದು ರಾಜ್ಯದ ಯಾವ ಮಾರುಕಟ್ಟೆಗಳಲ್ಲಿ ಎಷ್ಟು ರೇಟಿದೆ
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಕನಿಷ್ಟ ಗರಿಷ್ಟ
ಅಪಿ 45119 45529
ಕೆಂಪುಗೋಟು 29609 30049
ಬೆಟ್ಟೆ 35610 36059
ರಾಶಿ 44639 45069
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 42599 47569
ತುಮಕೂರು ಅಡಿಕೆ ಮಾರುಕಟ್ಟೆ
ಇತರೆ 42100 43950
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 16099 32589
ಚಿಪ್ಪು 27099 35869
ಹೊಸಚಾಲಿ 36311 39299
ನ್ಯೂ ವೆರೈಟಿ 34000 43500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ವೋಲ್ಡ್ ವೆರೈಟಿ 46000 48500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 33109 34899
ಕೋಕ 20899 29099
ಚಾಲಿ 36533 40900
ತಟ್ಟಿಬೆಟ್ಟೆ 41500 42199
ಬಿಳೆಗೋಟು 23699 35580
ರಾಶಿ 43899 54019
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18009 38099
ಬೆಟ್ಟೆ 47000 53232
ರಾಶಿ 40481 47169
ಸರಕು 53709 82896
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 32989 32989
ಸಿರಸಿ ಅಡಿಕೆ ಮಾರುಕಟ್ಟೆ
ಚಾಲಿ 39099 41408
ಬೆಟ್ಟೆ 40823 42123
ಬಿಳೆಗೋಟು 32099 35811
ರಾಶಿ 45208 46699
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 29299 34699
ಕೋಕ 16969 32099
ಚಾಲಿ 31899 38699
ಬಿಳೆಗೋಟು 21119 32989
ರಾಶಿ 33989 47149
ಸಿಪ್ಪೆಗೋಟು 13299 22309
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 37500 41000
ಹೊಸಚಾಲಿ 31000 34000