ಅಡಕೆ ಧಾರಣೆ
ಅಡಕೆ ಧಾರಣೆ | ಡಿಸೆಂಬರ್ 21 | ಯಾವ ಮಾರುಕಟ್ಟೆಯಲ್ಲಿ ಅಡಕೆ ರೇಟ್ ಎಷ್ಟಿದೆ
ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರ ತುಸು ಏರಿಕೆ ಕಂಡುಬರುತ್ತಿದೆ.
ಕಳೆದ ವಾರದ ಮಾರುಕಟ್ಟೆಗೆ ಹೋಲಿಸಿದರೆ ಚಿತ್ರದುರ್ಗದ ಭೀಮಸಮುದ್ರ ಮಾರುಕಟ್ಟೆಯಲ್ಲಿ ರಾಶಿ ಅಡಕೆ ದರದಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಇದು ಮುಂದೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯೂ ರೈತರಲ್ಲಿದೆ. ರಾಜ್ಯದ ಅಡಿಕೆ ಧಾರಣೆ ಕುರಿತ ಸಮಗ್ರ ಮಾಹಿತಿ ಈ ವರದಿಯಲ್ಲಿದೆ.
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಅಪಿ 47919 48329
ಕೆಂಪುಗೋಟು 30400 30800
ಬೆಟ್ಟೆ 36939 37369
ರಾಶಿ 47449 47889
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 42229 48399
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 17660 32001
ಚಿಪ್ಪು 25569 35559
ಹಳೆಚಾಲಿ 36369 38269
ಹೊಸಚಾಲಿ 31111 34500
ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ
ಗೊರಬಲು 36000 36200
ರಾಶಿ 47500 48000
ಸರಕು 65000 65000
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 45500 47600
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 11000 25000
ನ್ಯೂವೆರೈಟಿ 27000 36500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ನ್ಯೂವೆರೈಟಿ 27500 36000
ವೋಲ್ಡ್ ವೆರೈಟಿ 41500 44000
ಇದನ್ನೂ ಓದಿ: ರೈತರಿಗೆ ಶುಭ ಸುದ್ದಿ | ಕೃಷಿ ಹೊಂಡ, ಪಂಪ್‍ಸೆಟ್ ಖರೀಧಿಗೆ ಅನುಕೂಲ
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 60619 60619
ಕೆಂಪುಗೋಟು 24899 33699
ಕೋಕ 17099 30299
ಚಾಲಿ 35812 38920
ತಟ್ಟಿಬೆಟ್ಟೆ 38299 44119
ಬಿಳೆಗೋಟು 24899 34900
ರಾಶಿ 45109 55100
ಶಿಕಾರಿಪುರ ಅಡಿಕೆ ಮಾರುಕಟ್ಟೆ
ಕೆಂಪು 42009 46369
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17990 41099
ನ್ಯೂವೆರೈಟಿ 40099 48859
ಬೆಟ್ಟೆ 46500 53500
ರಾಶಿ 35609 48359
ಸರಕು 51100 81096
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30469 30469
ಕೋಕ 30669 32909
ಚಾಲಿ 37309 38249
ತಟ್ಟಿಬೆಟ್ಟೆ 44599 44599
ಬಿಳೆಗೋಟು 30619 32122
ರಾಶಿ 43689 47599
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28099 28099
ಚಾಲಿ 36518 39008
ಬೆಟ್ಟೆ 38409 44899
ಬಿಳೆಗೋಟು 30999 35509
ರಾಶಿ 45809 47589
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20169 35799
ಕೋಕ 19899 34699
ಚಾಲಿ 33989 38299
ಬಿಳೆಗೋಟು 22299 33299
ರಾಶಿ 39000 48470
ಸಿಪ್ಪೆಗೋಟು 11399 20879
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 36000 38000