ಮುಖ್ಯ ಸುದ್ದಿ
ಅಡಿಕೆ ಧಾರಣೆ | ಡಿಸೆಂಬರ್ 14 ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಕೆ ರೇಟ್

ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಗುರುವಾರ ನಡೆದ ಧಾರಣೆಯಲ್ಲಿ ರಾಶಿ ಬೆಲೆಯಲ್ಲಿ ಕೊಂಚೆ ಏರಿಕೆ ಕಂಡು ಬಂದಿದೆ. ಉಳಿದಂತೆ ಮಾರುಕಟ್ಟೆ ಸ್ಥಿರತೆ ಕಂಡುಕೊಂಡಿದೆ. ಏರಿಕೆಯ ನಿರೀಕ್ಷೆಯಲ್ಲಿರುವ ರೈತರಿಗೆ ಮಾರುಕಟ್ಟೆ ಈವರೆಗೆ ಶುಭ ಸುದ್ದಿ ನೀಡಿಲ್ಲ. ಮಾರುಕಟ್ಟೆ ಧಾರಣೆಯ ಪೂರ್ಣ ವಿವರ ಇಲ್ಲಿದೆ.
ಹೊಳ್ಳಕೆರೆ ಅಡಿಕೆ ಮಾರುಕಟ್ಟೆ
ರಾಶಿ 45100 47249
ಚನ್ನಗಿರಿ ಅಡಿಕೆ ಮಾರುಕಟೆ
ರಾಶಿ 42229 47899
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 45500 46900
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 19058 37279
ನ್ಯೂವೆರೈಟಿ 43669 47599
ಬೆಟ್ಟೆ 36009 53299
ರಾಶಿ 36669 47809
ಸರಕು 40500 79009
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 36500
ವೋಲ್ಡ್ ವೆರೈಟಿ 30000 46000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 17099 31499
ಚಿಪ್ಪು 22111 35969
ಹಳೆ ಚಾಲಿ 37069 39109
ಹೊಸ ಚಾಲಿ 32869 35101
ಗೋಣಿಕೊಪ್ಪಲ್ ಅಡಿಕೆ ಮಾರುಕಟ್ಟೆ
ಅರೆಕಾನಟ್ ಹಸ್ಕ್ 4500 5000
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 27000 36500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ನ್ಯೂ ವೆರೈಟಿ 27500 36000
ವೋಲ್ಡ್ ವೆರೈಟಿ 42500 45500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 57669 57669
ಕೆಂಪುಗೋಟು 27899 34560
ಕೋಕ 26009 31769
ಚಾಲಿ 36970 39640
ತಟ್ಟಿಬೆಟ್ಟೆ 37509 44110
ಬಿಳೆ ಗೋಟು 25916 35899
ರಾಶಿ 44890 56299
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30000 32809
ಕೋಕ 29119 32899
ಚಾಲಿ 37589 39239
ತಟ್ಟಿಬೆಟ್ಟೆ 38899 46399
ಬಿಳೆ ಗೋಟು 31469 34000
ರಾಶಿ 43599 46949
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 33231 34699
ಚಾಲಿ 37200 39671
ಬೆಟ್ಟೆ 40018 42799
ಬಿಳೆ ಗೋಟು 32191 36519
ರಾಶಿ 45198 47099
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30000 35300
ಕೋಕ 26399 35499
ಚಾಲಿ 35099 38709
ಬಿಳೆ ಗೋಟು 19699 33861
ರಾಶಿ 40000 47699
ಸಿಪ್ಪೆಗೋಟು 14299 21009
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 47559 47559
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆ ಚಾಲಿ 36000 38000
ಇದನ್ನೂ ಓದಿ: ಗೋಮೂತ್ರದ ಗುಂಡಿಯಲ್ಲಿ ತಂದೆ ಮಗನ ಧಾರುಣ ಅಂತ್ಯ
