ಚಿತ್ರದುರ್ಗ ನ್ಯೂಸ್.ಕಾಂ: ಅಡಕೆ ಬೆಲೆಯಲ್ಲಿ ಕಳೆದೊಂದು ವಾರದಿಂದ ಸ್ಥಿರತೆ ಕಂಡು ಬಂದಿದೆ. ಅಡಿಕೆ ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಮೂಡಿದೆ.
ಅಡಿಕೆ ಕೊಯ್ಲಿನ ಕೊನೆಯ ಹಂತದಲ್ಲಿದ್ದ, ಅನೇಕ ರೈತರು ಬೆಳೆಯನ್ನು ದಾಸ್ತಾನು ಮಾಡಿಕೊಂಡಿದ್ದಾರೆ. ಆದರೆ, ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.
ಇದನ್ನೂ ಓದಿ: ಚಿತ್ರದುರ್ಗ-ತುಮಕೂರು ನಡುವೆ ವಿಮಾನ ನಿಲ್ದಾಣ() ನಿರ್ಮಾಣಕ್ಕೆ ಚಿಂತನೆ

ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಡಿಸೆಂಬರ್ 6 ಬುಧವಾರ ಅಡಿಕೆ ಧಾರಣೆಯ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17009 37269
ನ್ಯೂವೆರೈಟಿ 45898 47159
ಬೆಟ್ಟೆ 3900 4200
ರಾಶಿ 36569 47350
ಸರಕು 56999 81000
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 36500
ವೋಲ್ಡ್ ವೆರೈಟಿ 30000 46000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 20109 31889
ಚಿಪ್ಪು 27509 34509
ಫ್ಯಾಕ್ಟರಿ 11019 24100
ಬೆಟ್ಟೆ 40109 43199
ಹಳೆಚಾಲಿ 36899 39049
ಹೊಸಚಾಲಿ 33099 34799
ಗೋಣಿಕೊಪ್ಪಲ್ ಅಡಿಕೆ ಮಾರುಕಟ್ಟೆ
ಅರೆಕಾನಟ್ಹಸ್ಕ್ 4000 5000
ಗೌರಿಬಿದನೂರು ಅಡಿಕೆ ಮಾರುಕಟ್ಟೆ
ಕೆಂಪು 25000 43000
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 45100 46500
ಪಾವಗಡ ಅಡಿಕೆ ಮಾರುಕಟ್ಟೆ
ಕೆಂಪು 38000 42500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ನ್ಯೂವೆರೈಟಿ 27500 36000
ವೋಲ್ಡ್ವೆರೈಟಿ 42500 45500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 57800 59800
ಕೆಂಪುಗೋಟು 24899 34909
ಕೋಕ 17199 32900
ಚಾಲಿ 35899 40299
ತಟ್ಟಿಬೆಟ್ಟೆ 36969 44700
ಬಿಳೆಗೋಟು 24299 34970
ರಾಶಿ 45500 54399
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28099 28099
ಕೋಕ 30099 33179
ಚಾಲಿ 37409 38899
ತಟ್ಟಿಬೆಟ್ಟೆ 37109 37109
ಬಿಳೆಗೋಟು 30389 32690
ರಾಶಿ 43899 46209
ಸಿರಸಿ ಅಡಿಕೆ ಮಾರುಕಟ್ಟೆ
ಚಾಲಿ 37121 39698
ಬೆಟ್ಟೆ 38122 41299
ಬಿಳೆಗೋಟು 28909 35426
ರಾಶಿ 44208 46909
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 36000 39000
ಇದನ್ನೂ ಓದಿ: ಆರೆಸ್ಸೆಸ್ಸ್ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
