ಅಡಕೆ ಧಾರಣೆ
Today AdikeRate: ಅಡಿಕೆ ಧಾರಣೆ | ಮತ್ತೆ ಇಳಿಕೆಯ ಹಾದಿ ಹಿಡಿದ ರಾಶಿ
CHITRADURGA NEWS | 06 NOVEMBER 2024
ಚಿತ್ರದುರ್ಗ: ದಸರಾ ನಂತರ ಏರಿಕೆಯಾಗಿದ್ದ ರಾಶಿ ಅಡಿಕೆ ಬೆಲೆ ಮತ್ತೆ ಇಳಿಕೆಯ ಹಾದಿ ಹಿಡಿದಿದೆ. ಈ ಕುರಿತ ವರದಿ ಇಲ್ಲಿದೆ. ಉಳಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ನವೆಂಬರ್ 6 ಬುಧವಾರ ನಡೆದ (Today AdikeRate) ಅಡಿಕೆ ವಹಿವಾಟು ಕುರಿತ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಗೊರಬಲು 17580 35599
ಬೆಟ್ಟೆ 36366 56009
ರಾಶಿ 36669 49999
ಸರಕು 57863 84500
ಅರಸೀಕೆರೆ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 12000 12158
ಕಾರ್ಕಳ ಅಡಿಕೆ ಮಾರುಕಟ್ಟೆ
ವೋಲ್ಡ್ವೆರೈಟಿ 30000 49500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6019 21899
ಚಿಪ್ಪು 22569 25869
ಫ್ಯಾಕ್ಟರಿ 3019 17911
ಹಳೆಚಾಲಿ 36099 38899
ಹೊಸಚಾಲಿ 30699 34509
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 20000 27500
ವೋಲ್ಡ್ವೆರೈಟಿ 41500 49500
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 16119 16119
ಕೋಕ 21900 24899
ಚಾಲಿ 30509 34319
ತಟ್ಟಿಬೆಟ್ಟೆ 44799 44799
ಬಿಳೆಗೋಟು 23699 26319
ರಾಶಿ 39469 46009
ಸಿರಸಿ ಅಡಿಕೆ ಮಾರುಕಟ್ಟೆ
ಚಾಲಿ 32169 35501
ಬೆಟ್ಟೆ 26699 36399
ಬಿಳೆಗೋಟು 22199 28808
ರಾಶಿ 41299 43791