ಅಡಕೆ ಧಾರಣೆ
Adike: ಅಡಿಕೆ ಧಾರಣೆ | ವಾರಾಂತ್ಯದ ವಹಿವಾಟಿನಲ್ಲಿ ಅಡಿಕೆ ರೇಟ್
CHITRADURGA NEWS | 05 OCTOBER 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ವಾರಾಂತ್ಯಕ್ಕೆ ನಡೆದ ಅಡಿಕೆ(Adike) ವಹಿವಾಟು ಕುರಿತ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಯಾವ ಅಡಿಕೆಗೆ ಎಷ್ಟು ರೇಟ್
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 37129 49380
ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ
ಈಡಿ 35599 49449
ಗೊರಬಲು 23000 32599
ಬೆಟ್ಟೆ 48599 55099
ರಾಶಿ 35000 49449
ಸರಕು 63212 82121
ಅರಸೀಕೆರೆ ಅಡಿಕೆ ಮಾರುಕಟ್ಟೆ
ಇತರೆ 10162 10162
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 30000 41000
ವೋಲ್ಡ್ವೆರೈಟಿ 30000 48000
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 18500 26500
ನ್ಯೂವೆರೈಟಿ 26000 31000
ವೋಲ್ಡ್ವೆರೈಟಿ 32000 48000
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ಧಾರಣೆ
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 19000 28500
ವೋಲ್ಡ್ವೆರೈಟಿ 41000 48000
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೋಕ 17699 22409
ಚಾಲಿ 30666 33899
ತಟ್ಟಿಬೆಟ್ಟೆ 28069 34099
ಬಿಳೆಗೋಟು 24479 27599
ರಾಶಿ 40689 45299
ಸಿರಸಿ ಅಡಿಕೆ ಮಾರುಕಟ್ಟೆ
ಚಾಲಿ 32109 36068
ಬೆಟ್ಟೆ 27501 38889
ಬಿಳೆಗೋಟು 20009 30309
ರಾಶಿ 40289 43808
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕ 20000 28000
ನ್ಯೂವೆರೈಟಿ 28500 31000
ವೋಲ್ಡ್ವೆರೈಟಿ 35000 41000
ಸೊರಬ ಅಡಿಕೆ ಮಾರುಕಟ್ಟೆ
ಕೋಕ 10313 12313
ಚಾಲಿ 27313 30313
ಬಿಳೆಗೋಟು 17313 20313
ರಾಶಿ 37199 49099
ಸಿಪ್ಪೆಗೋಟು 14313 14616