ಮುಖ್ಯ ಸುದ್ದಿ
Adike: ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್
CHITRADURGA NEWS | 19 SEPTEMBER 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಸೆಪ್ಟಂಬರ್ 19 ರಂದು ನಡೆದ ಅಡಿಕೆ (Adike)ವಹಿವಾಟು ಕುರಿತ ಪೂರ್ಣ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲಿ ಹೊಸ ರಾಶಿ ಬೆಲೆಯಲ್ಲಿ ಹೆಚ್ಚಳ
ಭೀಮಸಮುದ್ರ ಅಡಿಕೆ ಮಾರುಕಟ್ಟೆ
ಅಪಿ 47619 48059
ಕೆಂಪುಗೋಟು 27800 28200
ಬೆಟ್ಟೆ 33329 33779
ರಾಶಿ 47139 47569
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 40099 48900
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17560 33109
ನ್ಯೂವೆರೈಟಿ 42096 43159
ಬೆಟ್ಟೆ 40510 54700
ರಾಶಿ 30366 49009
ಸರಕು 44000 87550
ಅರಸೀಕೆರೆ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 13200 13200
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 40500
ವೋಲ್ಡ್ವೆರೈಟಿ 30000 48000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 5011 21099
ಚಿಪ್ಪು 20199 24799
ಹಳೆಚಾಲಿ 35669 38499
ಹೊಸಚಾಲಿ 27169 34639
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 36000 40500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 40500
ವೋಲ್ಡ್ವೆರೈಟಿ 40500 48000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 19499 20399
ಕೋಕ 4212 18399
ಚಾಲಿ 29510 35599
ತಟ್ಟಿಬೆಟ್ಟೆ 25099 35439
ಬಿಳೆಗೋಟು 23601 29009
ರಾಶಿ 36899 52139
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21109 25109
ಕೋಕ 23109 26399
ಚಾಲಿ 31009 34309
ತಟ್ಟಿಬೆಟ್ಟೆ 27109 32019
ಬಿಳೆಗೋಟು 24909 28199
ರಾಶಿ 40889 45699
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 19809 21099
ಚಾಲಿ 32608 35798
ಬೆಟ್ಟೆ 27199 36399
ಬಿಳೆಗೋಟು 20199 30400
ರಾಶಿ 40389 44809
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 14299 32899
ಕೋಕ 8099 22699
ಚಾಲಿ 22099 32991
ಬಿಳೆಗೋಟು 10199 23599
ರಾಶಿ 28299 48839
ಸಿಪ್ಪೆಗೋಟು 10690 16321