ಅಡಕೆ ಧಾರಣೆ
Adike Rate: ರಾಶಿ ಅಡಿಕೆ ಬೆಲೆಯಲ್ಲಿ ಕುಸಿತ
CHITRADURGA NEWS | 16 AUGUST 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಶುಕ್ರವಾರ ನಡೆದ ಅಡಿಕೆ(Adike Rate) ವಹಿವಾಟು ಕುರಿತ ವಿವರ ಇಲ್ಲಿದೆ. ರಾಶಿ ಅಡಿಕೆ ಬೆಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಕುಸಿತ ಕಂಡಿದೆ.
ಇದನ್ನೂ ಓದಿ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಆ.12ರ ಅಡಿಕೆ ಧಾರಣೆ
ಭೀಮಸಮುದ್ರ ಅಡಿಕೆ ಮಾರುಕಟ್ಟೆ
ಅಪಿ 46600 47000
ಕೆಂಪುಗೋಟು 27600 28000
ಬೆಟ್ಟೆ 33600 34000
ರಾಶಿ 46100 46500
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18789 33600
ಬೆಟ್ಟೆ 40009 54600
ರಾಶಿ 30000 49389
ಸರಕು 57019 79210
ಚನ್ನಗಿರಿ ಅಡಿಕೆ ಮಾರುಕಟ್ಟೆ
ಹಳೆರಾಶಿ 37299 49180
ಹೊಸರಾಶಿ 36299 43025
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 39000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 10189 24999
ಚಿಪ್ಪು 25019 27999
ಫ್ಯಾಕ್ಟರಿ 6099 18911
ಹಳೆಚಾಲಿ 36899 40209
ಹೊಸಚಾಲಿ 32689 35275
ಕೊಪ್ಪ ಅಡಿಕೆ ಮಾರುಕಟ್ಟೆ
ರಾಶಿ 33000 51500
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 39000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 38500
ವೋಲ್ಡ್ವೆರೈಟಿ 38500 47000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 56309 59675
ಕೆಂಪುಗೋಟು 21405 28699
ಕೋಕ 8200 26900
ಚಾಲಿ 31989 36666
ತಟ್ಟಿಬೆಟ್ಟೆ 32206 43599
ಬಿಳೆಗೋಟು 20099 30900
ರಾಶಿ 44099 54769
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 24699 26499
ಕೋಕ 24899 28699
ಚಾಲಿ 32509 35659
ತಟ್ಟಿಬೆಟ್ಟೆ 32699 44689
ಬಿಳೆಗೋಟು 25699 28609
ರಾಶಿ 42099 48399
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21000 26200
ಚಾಲಿ 32399 36881
ಬೆಟ್ಟೆ 30421 41699
ಬಿಳೆಗೋಟು 21099 30800
ರಾಶಿ 44109 48899
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 33000 39000
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 35000 38000
ಹೊಸಚಾಲಿ 32000 34000