ಅಡಕೆ ಧಾರಣೆ
AdikeRate: ಅಡಿಕೆ ಧಾರಣೆ | ಆಗಸ್ಟ್ 3 | ರಾಜ್ಯದ ಪ್ರಮುಖ ಮಾರುಕಟ್ಟೆಗಳ ವಾರಾಂತ್ಯದ ವಹಿವಾಟು
CHITRADURGA NEWS | 03 AUGUST 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಆಗಸ್ಟ್ 3 ಶನಿವಾರ ನಡೆದ ಅಡಿಕೆ ವಹಿವಾಟು ಕುರಿತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಆಗಸ್ಟ್ 2 | ರಾಜ್ಯದ ಅಡಿಕೆ ಮಾರುಕಟ್ಟೆಗಳ ರೇಟ್
ಭೀಮಸಮುದ್ರ ಅಡಿಕೆ ಮಾರುಕಟ್ಟೆ
ಅಪಿ 49119 49529
ಕೆಂಪುಗೋಟು 28809 29210
ಬೆಟ್ಟೆ 34929 35399
ರಾಶಿ 48639 49069
ದಾವಣಗೆರೆ ಅಡಿಕೆ ಮಾರುಕಟ್ಟೆ
ರಾಶಿ 42000 49500
ಕುಂದಾಪುರ ಅಡಿಕೆ ಮಾರುಕಟ್ಟೆ
ಹೊಸಚಾಲಿ 35000 38500
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 28000 38500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 38500
ವೋಲ್ಡ್ವೆರೈಟಿ 38500 46500
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 17299 19199
ಚಾಲಿ 32599 35899
ಬೆಟ್ಟೆ 29699 39719
ಬಿಳೆಗೋಟು 22199 29169
ರಾಶಿ 45099 46309
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 33000 38500
ಸೊರಬ ಅಡಿಕೆ ಮಾರುಕಟ್ಟೆ
ಗೊರಬಲು 28313 30009
ಚಾಲಿ 27313 31003
ಬಿಳೆಗೋಟು 20313 20313
ರಾಶಿ 35199 49599
ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ರಾಶಿ 18000 30200