ಅಡಕೆ ಧಾರಣೆ
Today AdikeRate; ಅಡಿಕೆ ಧಾರಣೆ | ಜುಲೈ 31 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿತ್ತು
CHITRADURGA NEWS | 31 JULY 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜುಲೈ 31ರಂದು ನಡೆದ ಅಡಿಕೆ ವಹಿವಾಟು ಕುರಿತ ವಿವರ ಕೆಳಗಿನಂತಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 30 ಜುಲೈ | ಯಾವ ಅಡಿಕೆಗೆ ಎಷ್ಟು ರೇಟ್
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 43000 50900
ಬೆಟ್ಟೆ 28399 28399
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16116 34789
ಬೆಟ್ಟೆ 44069 55319
ರಾಶಿ 33414 50491
ಸರಕು 52199 84150
ಕಾರ್ಕಳ ಅಡಿಕೆ ಮಾರುಕಟೆ
ನ್ಯೂವೆರೈಟಿ 25000 38500
ವೋಲ್ಡ್ವೆರೈಟಿ 30000 46500
ಕುಂದಾಪುರ ಅಡಿಕೆ ಮಾರುಕಟ್ಟೆ
ಹಳೆಚಾಲಿ 45000 47000
ಹೊಸಚಾಲಿ 35000 38500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 12509 24189
ಚಿಪ್ಪು 26089 28019
ಫ್ಯಾಕ್ಟರಿ 9099 19811
ಬೆಟ್ಟೆ 37295 37295
ಹಳೆಚಾಲಿ 36809 39199
ಹೊಸಚಾಲಿ 30199 35019
ಕೊಪ್ಪ ಅಡಿಕೆ ಮಾರುಕಟ್ಟೆ
ಗೊರಬಲು 26669 35199
ಬೆಟ್ಟೆ 47011 53599
ರಾಶಿ 37782 50399
ಸರಕು 63063 79163
ಚಾಮರಾಜನಗರ ಅಡಿಕೆ ಮಾರುಕಟ್ಟೆ
ಇತರೆ 26500 30000
ಪಾವಗಡ ಅಡಿಕೆ ಮಾರುಕಟ್ಟೆ
ಕೆಂಪು 38000 48800
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 38500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 38500
ವೋಲ್ಡ್ವೆರೈಟಿ 38500 46500
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21099 25699
ಚಾಲಿ 32609 36841
ಬೆಟ್ಟೆ 33899 45289
ಬಿಳೆಗೋಟು 20305 30069
ರಾಶಿ 45089 47669
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 33000 38500
ವೋಲ್ಡ್ವೆರೈಟಿ 34500 46500
ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ರಾಶಿ 44800 50379