ಅಡಕೆ ಧಾರಣೆ
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಸೆಪ್ಟಂಬರ್ 14ರ ವರದಿ
ಚಿತ್ರದುರ್ಗ ನ್ಯೂಸ್.ಕಾಂ: ಸೆಪ್ಟಂಬರ್ ತಿಂಗಳ ಮಧ್ಯಭಾಗದಲ್ಲಿರುವ ರೈತರು, ಅಡಕೆಯ ಪ್ರಮುಖ ಕೊಯ್ಲಿನ ಘಟ್ಟದಲ್ಲಿದ್ದಾರೆ. ಈ ಹಂತದಲ್ಲಿ ಅಡಿಕೆ ಧಾರಣೆ ಮಹತ್ವ ಪಡೆದುಕೊಳ್ಳಲಿದ್ದು, ಸೆ.14 ಗುರುವಾರ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕುರಿತ ಮಾಹಿತಿ ಇಲ್ಲಿದೆ.
ಭೀಮಸಮುದ್ರ ಮಾರುಕಟ್ಟೆ
ಕನಿಷ್ಟ ಗರಿಷ್ಟ
ರಾಶಿ ಇಡಿ 43500 45000
ರಾಶಿ ಆಪಿ 45000 47800
ಹೊಸರಾಶಿ ಇಡಿ 42000 45000
ಹೊಸರಾಶಿ ಆಪಿ 45000 46800
ಬೆಟ್ಟೆ 31000 34000
ಬೆಟ್ಟೆ ನೈಸ್ ಇಡಿ 34000 36000
ಹೊಸ ಬೆಟ್ಟೆ 31000 34000
ಹೊಸಬೆಟ್ಟೆ ನೈಸ್ ಇಡಿ 34000 36000
ಇದನ್ನೂ ಓದಿ: ಸೆಪ್ಟಂಬರ್ 11 ಸೋಮವಾರ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಕೆ ಧಾರಣೆ
ತುಮಕೂರು ಮಾರುಕಟ್ಟೆ
ರಾಶಿ 46000 49500
ಚನ್ನಗಿರಿ ಮಾರುಕಟ್ಟೆ
ರಾಶಿ 45010 50379
ತೀರ್ಥಹಳ್ಳಿ ಮಾರುಕಟ್ಟೆ
ರಾಶಿ 47800 48700
ಬೆಟ್ಟೆ 49500 50500
ಸರಕು 64100 65000
ಪುತ್ತೂರು ಮಾರುಕಟ್ಟೆ
ನ್ಯೂ ವೆರೈಟಿ 34000 45000