ಅಡಕೆ ಧಾರಣೆ
ಸೆಪ್ಟಂಬರ್ 16ರ ಅಡಿಕೆ ಧಾರಣೆ | ರಾಜ್ಯದ ಪ್ರಮುಖ ಮಾರುಕಟ್ಟೆಗಳ ವಿವರ
ಚಿತ್ರದುರ್ಗ ನ್ಯೂಸ್.ಕಾಂ: ಸೆ.16 ಶನಿವಾರ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕುರಿತ ಮಾಹಿತಿ ಇಲ್ಲಿದೆ.
ಭೀಮಸಮುದ್ರ ಮಾರುಕಟ್ಟೆ
ಕನಿಷ್ಟ ಗರಿಷ್ಟ
ರಾಶಿ ಇಡಿ 43500 45000
ರಾಶಿ ಆಪಿ 45000 47000
ಹೊಸರಾಶಿ ಇಡಿ 42000 45000
ಹೊಸರಾಶಿ ಆಪಿ 45000 46000
ಬೆಟ್ಟೆ 31000 34000
ಬೆಟ್ಟೆ ನೈಸ್ ಇಡಿ 34000 36000
ಹೊಸ ಬೆಟ್ಟೆ 31000 34000
ಹೊಸಬೆಟ್ಟೆ ಇಡಿ 34000 36000
ಚಾಲಿ 32000 35000
ಇದನ್ನೂ ಓದಿ: ಸೆಪ್ಟಂಬರ್ 15ರ ಅಡಿಕೆ ಧಾರಣೆ | ರಾಜ್ಯದ ಪ್ರಮುಖ ಮಾರುಕಟ್ಟೆಗಳ ವಿವರ
ದಾವಣಗೆರೆ ಮಾರುಕಟ್ಟೆ
ರಾಶಿ 25511 47089
ಚನ್ನಗಿರಿ ಮಾರುಕಟ್ಟೆ
ರಾಶಿ 41829 50421
ಸಿರಸಿ ಮಾರುಕಟ್ಟೆ
ಕೆಂಪುಗೋಟು 24199 34599
ರಾಶಿ 45508 50639
ಬೆಟ್ಟೆ 43808 43808
ಬಿಳಿಗೋಟು 25699 35708
ಸೊರಬ ಮಾರುಕಟ್ಟೆ
ಗೊರಬಲು 32509 33509
ಚಾಲಿ 32989 37799
ಬಿಳಿಗೋಟು 28989 28989
ರಾಶಿ 43509 48199
ಸಿಪ್ಪೆಗೋಟು 10313 20313