ಮುಖ್ಯ ಸುದ್ದಿ
ಉಪ್ಪನಾಯಕನಹಳ್ಳಿ ಗ್ರಾಮದ ಯುವತಿಗೆ ಬಾಕ್ಸಿಂಗ್ ನಲ್ಲಿ ಬಂಗಾರದ ಪದಕ

Published on

CHITRADURGA NEWS | 06 MAY 2025
ಚಿತ್ರದುರ್ಗ: ತಾಲೂಕಿನ ಉಪ್ಪನಾಯಕನಹಳ್ಳಿ ಗ್ರಾಮದ ಯುವತಿ ಶೋಭಾ.ಟಿ 65 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾಗವಹಿಸಿ ಬಂಗಾರದ ಪದಕ ಪಡೆಯುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Also Read: ವಿವಿಧ ಹುದ್ದೆ | ಇಂದೇ ಅರ್ಜಿ ಸಲ್ಲಿಸಿ
ಮಂಗಳೂರಿನಲ್ಲಿ ನಡದ 24ನೇ ಕರ್ನಾಟಕ ರಾಜ್ಯ ವುಶು ಚಾಂಪಿಯನ್ ಶೀಪ್‍ನಲ್ಲಿ ಭಾಗವಹಿಸಿದ್ದರು.
Continue Reading
Related Topics:Boxing, Chitradurga, Chitradurga news, Chitradurga Updates, Kannada Latest News, Kannada News, Shobha, State Wushu Champion Sheep, Uppanayakanahalli, ಉಪ್ಪನಾಯಕನಹಳ್ಳಿ, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಬಾಕ್ಸಿಂಗ್, ರಾಜ್ಯ ವುಶು ಚಾಂಪಿಯನ್ ಶೀಪ್, ಶೋಭಾ

Click to comment