ಅಡಕೆ ಧಾರಣೆ
Adike Market: ಅಡಿಕೆ ಧಾರಣೆ | 29 ಆಗಸ್ಟ್ | ಚೇತರಿಸಿಕೊಳ್ಳದ ಅಡಿಕೆ ಮಾರುಕಟ್ಟೆ
CHITRADURGA NEWS | 29 AUGUST 2024
ಚಿತ್ರದುರ್ಗ: ಹೊಸ ಅಡಿಕೆ ಕೊಯ್ಲು ಪ್ರಾರಂಭವಾಗಿದೆ. ಆದರೆ, ಅಡಿಕೆ ಧಾರಣೆ (Adike Market) ಮಾತ್ರ ಕುಸಿಯುತ್ತಿದೆ. ಅಡಿಕೆ ಬೆಳೆಗಾರ ರೈತರು ಇದರಿಂದ ಆತಂಕಕ್ಕೀಡಾಗಿದ್ದಾರೆ.
ಸತತ ಮೂರ್ನಾಲ್ಕು ತಿಂಗಳ ಕಾಲ 50 ಸಾವಿರದ ಆಸುಪಾಸಿನಲ್ಲಿದ್ದ ಧಾರಣೆ ಕೊಯ್ಲು ಪ್ರಾರಂಭವಾಗುತ್ತಿದ್ದಂತೆ ಇಳಿಕೆಯ ಹಾದಿ ಹಿಡಿದಿದೆ. ಇಂದಿನ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಧಾರಣೆ ಇಲ್ಲಿದೆ ನೋಡಿ.
ಇದನ್ನೂ ಓದಿ: ಹೊಸ ರಾಶಿ ಅಡಿಕೆ ಬೆಲೆ ಕುಸಿತ
ಭೀಮಸಮುದ್ರ ಅಡಿಕೆ ಮಾರುಕಟ್ಟೆ
ಅಪಿ 47019 47429
ಕೆಂಪುಗೋಟು 27609 28010
ಬೆಟ್ಟೆ 33659 34099
ರಾಶಿ 46539 46969
ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ರಾಶಿ 26800 48700
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18030 36099
ಬೆಟ್ಟೆ 42014 55139
ರಾಶಿ 30000 48521
ಸರಕು 50400 84096
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 40000
ಕುಂದಾಪುರ ಅಡಿಕೆ ಮಾರುಕಟ್ಟೆ
ಹಳೆಚಾಲಿ 40000 47000
ಹೊಸಚಾಲಿ 30000 39000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 7109 24189
ಚಿಪ್ಪು 21229 28009
ಹಳೆಚಾಲಿ 33599 39299
ಹೊಸಚಾಲಿ 32969 35811
ಕೊಪ್ಪ ಅಡಿಕೆ ಮಾರುಕಟ್ಟೆ
ಗೊರಬಲು 25400 26511
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 40000
ವೋಲ್ಡ್‍ವೆರೈಟಿ 40000 47500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 56819 56819
ಕೆಂಪುಗೋಟು 17099 26399
ಕೋಕ 6019 16602
ಚಾಲಿ 28869 36119
ತಟ್ಟಿಬೆಟ್ಟೆ 26469 38930
ಬಿಳೆಗೋಟು 16899 27112
ರಾಶಿ 40099 53900
ಶಿಕಾರಿಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 10000 10000
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 22299 23019
ಕೋಕ 24700 27989
ಚಾಲಿ 31099 35100
ತಟ್ಟಿಬೆಟ್ಟೆ 30089 36889
ಬಿಳೆಗೋಟು 24900 29000
ರಾಶಿ 40089 45699
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 11000 22600
ಚಾಲಿ 32209 36313
ಬೆಟ್ಟೆ 27969 43809
ಬಿಳೆಗೋಟು 20009 30728
ರಾಶಿ 41259 47391
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 12899 33199
ಕೋಕ 10699 22989
ಚಾಲಿ 24290 32809
ಬಿಳೆಗೋಟು 11699 24075
ರಾಶಿ 26989 48099
ಸಿಪ್ಪೆಗೋಟು 8119 17169
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 35000 40000
ವೋಲ್ಡ್‍ವೆರೈಟಿ 36000 47500
ಇದನ್ನೂ ಓದಿ: ವಿದ್ಯುತ್ ತಗುಲಿ ವ್ಯಕ್ತಿ ಸಾವು | ಮನೆಯ ಆರ್‍ಸಿಸಿ ಕೂರಿಂಗ್ ಮಾಡುವಾಗ ಘಟನೆ