Connect with us

    Dr.BR.Ambedkar: ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆ ಕುರಿತು ಎಬಿವಿಪಿ ಪ್ರಬಂಧ ಸ್ಪರ್ಧೆ | ಯಾರು ಭಾಗವಹಿಸಬಹುದು ಕ್ಲಿಕ್ ಮಾಡಿ ನೋಡಿ

    ಸಾಂದರ್ಭಿಕ ಚಿತ್ರ

    ಮುಖ್ಯ ಸುದ್ದಿ

    Dr.BR.Ambedkar: ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆ ಕುರಿತು ಎಬಿವಿಪಿ ಪ್ರಬಂಧ ಸ್ಪರ್ಧೆ | ಯಾರು ಭಾಗವಹಿಸಬಹುದು ಕ್ಲಿಕ್ ಮಾಡಿ ನೋಡಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 07 DECEMBER 2024

    ಚಿತ್ರದುರ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಭಾರತ ರತ್ನ ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್(Dr.BR.Ambedkar) ಅವರ ಪುಣ್ಯಸ್ಮರಣೆಯ ಪ್ರಯುಕ್ತ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.

    ಕ್ಲಿಕ್ ಮಾಡಿ ಓದಿ: ಕುಂಚಿಗನಾಳು ಬಳಿ ಹೊಸ ಕೇಂದ್ರೀಯ ವಿದ್ಯಾಲಯ | ಮೋದಿ ಸರ್ಕಾರದ ಕೊಡುಗೆ | ಎ.ನಾರಾಯಣಸ್ವಾಮಿ ಶ್ರಮ

    ಸಮಕಾಲಿನ ಭಾರತದಲ್ಲಿ ಡಾ. ಬಿ. ಆರ್.ಅಂಬೇಡ್ಕರ್ ರವರ ಚಿಂತನೆ ಪ್ರಸ್ತುತತೆಯ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಸಲಾಗುತ್ತಿದೆ.

    ಪದವಿ ಮಟ್ಟದ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

    ಕನ್ನಡ ಭಾಷೆಯಲ್ಲಿ ಪ್ರಬಂಧವನ್ನು ಸ್ವಹಸ್ತಕಾರದಲ್ಲಿ ಬರೆಯಬೇಕು. ಬರೆದಂತಹ ಪ್ರಬಂಧವನ್ನು ಹಾಗೂ ಕಾಲೇಜು ಪ್ರಾಂಶುಪಾಲರಿಂದ ಅಥವಾ ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ವ್ಯಾಸಂಗ ಪ್ರಮಾಣ ಪತ್ರ ಕಡ್ಡಾಯವಾಗಿರಬೇಕು.

    ಪ್ರಬಂಧವನ್ನು ಎಬಿವಿಪಿ ಕಾರ್ಯಾಲಯ, ಎಸ್. ಪಿ ಕಛೇರಿ ಎದುರು, ಪ್ರಸನ್ನ ಗಣಪತಿ ದೇವಸ್ಥಾನ ಹಿಂಭಾಗ, ಕೆಳಗೋಟೆ, ಚಿತ್ರದುರ್ಗ-577501 ಇಲ್ಲಿಗೆ ಡಿ.13 ರಂದು ಸಂಜೆ 5 ಗಂಟೆ ಒಳಗೆ ಸಲ್ಲಿಸಬೇಕು.

    ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?

    ಪ್ರಬಂಧದಲ್ಲಿ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯಲ್ಲಿ ನಮೂದಿಸಬೇಕು.

    ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 1000, ದ್ವಿತೀಯ 700 ತೃತೀಯ 500 ರೂ.ಗಳನ್ನು ನೀಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ 7337669656, 9986561295, 63630 44610, 84318 32708 ದೂರವಾಣಿಗೆ ಸಂಪರ್ಕಿಸಬಹುದು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top